ಮಂಗಳೂರು: ವಾರ್ಡ್ ನಂಬರ್ 8 ರ ಹೊಸಬೆಟ್ಟುವಿನಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ ಅವರು ಕಾರ್ಯಕರ್ತರ, ಪ್ರಮುಖರ ಮನೆ ಮನೆ ಭೇಟಿ ನೀಡಿದಾಗ ಅವರನ್ನು ಹಾರ ಹಾಕಿ ಹೂಎಸಳುಗಳನ್ನು ಸುರಿಸಿ ಪ್ರೀತಿಪೂರ್ವಕವಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.