News Karnataka Kannada
Monday, April 22 2024
Cricket
ಮಂಗಳೂರು

ಬಂಟ್ವಾಳ: ಕುಸಿಯುವ ಭೀತಿಯಲ್ಲಿ ಉಪ್ಪುಗುಡ್ಡೆಯ ಬೃಹತ್ ನೀರಿನ‌ ಟ್ಯಾಂಕ್

A huge water tank in a saltpot is in danger of collapsing
Photo Credit : By Author

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಉಪ್ಪುಗುಡ್ಡೆಯಲ್ಲಿರುವ ಬೃಹತ್ ನೀರಿನ‌ ಟ್ಯಾಂಕ್  ಒಂದು ಕುಸಿಯುವ ಭೀತಿಯಲ್ಲಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ.

ಟ್ಯಾಂಕ್ ನ ತಳಭಾಗದಲ್ಲಿ ಮಣ್ಣು‌ ಬಿರುಕು ಬಿಟ್ಟಂತಿದ್ದು, ಯಾವುದೇ ಕ್ಷಣದಲ್ಲಿ ಕುಸಿತಕ್ಕೆ ಒಳಗಾಗುವ ಸಾಧ್ಯತೆ ಇದೆ. ವಿಚಾರ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಪುರಸಭೆಯ ಅಧಿಕಾರಿಗಳು, ಗ್ರಾಮಕರಣಿಕರು ಸ್ಥಳ ತನಿಖೆ ಮಾಡಿದ್ದು, ತಾತ್ಕಾಲಿಕ ನೆಲೆಯಲ್ಲಿ‌ ಪ್ಲಾಸ್ಟಿಕ್‌ ಹೊದಿಕೆಗಳನ್ನು‌ಹಾಕಿದ್ದಾರೆ.

ಟ್ಯಾಂಕ್ ನ ನೀರು ಖಾಲಿಮಾಡುವುದಾಗಿ ಪುರಸಭೆಯ ಅಧಿಕಾರಿಗಳು ತಿಳಿಸಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆ ಆತಂಕವನ್ನು ಇಮ್ಮಡಿಗೊಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು