Categories: ಕರಾವಳಿ

ಕಾರ್ಕಳ ವ್ಯಾಪ್ತಿಯಲ್ಲಿ ಕೆಟ್ಟು ಹೋದ ಮತಯಂತ್ರ

ಕಾರ್ಕಳ: ಈದು ಗ್ರಾಮದ ನೂರಾಲ್‌ ಬೆಟ್ಟು ಗುಮ್ಮೆಟ್ಟು ಮತ್ತು ಮಿಯ್ಯಾರಿನ ಕುಂಟಿಬೈಲು ಸಮಾಜಮಂದಿರ ಮತಯಂತ್ರ ಕೆಟ್ಟು 7.30 ವರೆಗೆ ಮತದಾನಕ್ಕೆ ಅವಕಾಶ ದೊರೆಯದ ಘಟನೆ ನಡೆದಿದೆ ಬಳಿಕ ದೋಷ ಸರಿಪಡಿಸಲಾಗಿದ್ದು, ಮತದಾನ ಮುಂದುವರಿದಿದೆ.

Umesha HS

Recent Posts

ಬರೋಬ್ಬರಿ 95 ಮಕ್ಕಳನ್ನು ಅಕ್ರಮವಾಗಿ ಸಾಗಾಟ !

95 ಮಕ್ಕಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬಾಲ ಆಯೋಗ 95 ಮಕ್ಕಳನ್ನು…

24 mins ago

ಯೂಟ್ಯೂಬ್​ ಮೇಲೆ ಬಿತ್ತು ಎಲಾನ್​ ಮಸ್ಕ್​​ ಕಣ್ಣು

ಟೆಸ್ಲಾ ಒಡೆತನದ ಎಲಾನ್​ ಮಸ್ಕ್​ ಯೂಟ್ಯೂಬ್​ಗೆ ಟಕ್ಕರ್​ ಕೊಡಲು ತಯಾರಿ ನಡೆಸಿದೆ. ಅದಕ್ಕಾಗಿ ಎಕ್ಸ್​ ಟಿವಿ ಆ್ಯಪ್​ ಅನ್ನು ಪ್ರಾರಂಭಿಸಲು…

57 mins ago

ದೇಶದ ಸುರಕ್ಷತೆ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ ಮೋದಿ ಕೈ ಬಲಪಡಿಸಿ: ಜೆ.ಪಿ ನಡ್ಡಾ

ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಪ್ರಚಾರ ಸಭೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉದ್ಘಾಟಿಸಿ ಮಾತನಾಡಿದರು.

1 hour ago

ನಾಲ್ಕು ವಿಮಾನ ನಿಲ್ದಾಣದಲ್ಲಿ ಬಾಂಬ್; ಕೆಫೆಯಲ್ಲಿಟ್ಟಿದ್ದಕ್ಕಿಂತ ದೊಡ್ಡದೆಂದು ಬೆದರಿಕೆ

ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿದೆ. ವಿಮಾನ ನಿಲ್ದಾಣದ ಸಂಕೀರ್ಣದ ವಿವಿಧ ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಇ-ಮೇಲ್…

2 hours ago

ಏಕರೂಪ ನಾಗರಿಕ ಸಂಹಿತೆ ಮೋದಿ ಗ್ಯಾರಂಟಿ: ಅಮಿತ್ ಶಾ

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಲೇ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿ ಮಾಡಲಾಗುವುದು. ಇದು ಮೋದಿ ಗ್ಯಾರಂಟಿ ಎಂದು ಕೇಂದ್ರ…

2 hours ago

ಮದುವೆ ಮನೆಯ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಪಟಾಕಿ; 6 ಜನರು ದಾರುಣ ಸಾವು

ಮದುವೆ ಸಂಭ್ರಮದಲ್ಲಿ ಹೊಡೆದ ಪಟಾಕಿಯಿಂದ ಮನೆಯ ಚಪ್ಪರಕ್ಕೆ ಬೆಂಕಿ ಹೊತ್ತಿಕೊಂಡು ಆರು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ಕಳೆದ ದಿನ…

2 hours ago