News Karnataka Kannada
Tuesday, April 23 2024
Cricket
ಕಾಸರಗೋಡು

ಮೂಡಬಿದ್ರೆ: ದನ ತಿಂದು ಎಸ್ಕೇಪ್‌ ಆದಾಗ ಬಾವಿಗೆ ಬಿದ್ದ ಅಪರೂಪದ ಕರಿ ಚಿರತೆ

Black Pa
Photo Credit : NewsKarnataka

ಮಂಗಳೂರು: ಮೂಡಬಿದ್ರೆ ಸಮೀಪ ತೆಂಕ ಎಡಪದವು ಗ್ರಾಮದ ಮಡಪಾಡಿ ಎಂಬಲ್ಲಿ ಅಪರೂಪದ ಕರಿ ಚಿರತೆಯೊಂದು ಬಾವಿಗೆ ಬಿದ್ದು ಬಾಕಿ ಆದ ಘಟನೆ ಇಂದು ನಡೆದಿದೆ.

ಮಡಪಾಡಿ ಗ್ರಾಮದ ಮತ್ತಾಯಿಸ್ ಎಂಬುವವರ ಮನೆಗೆ ಮಧ್ಯರಾತ್ರಿ ಬಂದಿದ್ದ ಕರಿಚಿರತೆ ಸಾಕು ದನವನ್ನು ತಿನ್ನುತ್ತಿದ್ದಾಗ ನಾಯಿ ಅಟ್ಟಾಡಿಸಿದೆ. ಇದರಿಂದ ಕರಿ ಚಿರತೆ ಬೆದರಿ ಓಡುತ್ತಿದ್ದಾಗ ಅಯಾತಪ್ಪಿ ಬಾವಿಗೆ ಬಿದ್ದಿದೆ.  ಇನ್ನು ಇದನ್ನು ಊರಿನವರು ಮುಂಜಾನೆ ಕಂಡು ಗಾಬರಿಗೊಂಡು,  ಈ ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಬಂದ ಅಧಿಕಾರಿಗಳು ಊರಿನವರ ಸಹಕಾರದಿಂದ ಬೋನು ಇರಿಸಿ ಕರಿಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು