News Karnataka Kannada
Sunday, April 21 2024
Cricket
ಕಾಸರಗೋಡು

ಬೆಲೆ ಏರಿಕೆಗೆ ಕಡಿವಾಣ ಹಾಕಲು ಕಾಸರಗೋಡು ಹೋಟೆಲ್ ದಾಳಿ ನಡೆಸಿದ ಅಧಿಕಾರಿಗಳು

Hotel
Photo Credit :

 ಕಾಸರಗೋಡು :  ಬೆಲೆ ಏರಿಕೆಗೆ ಕಡಿವಾಣ ಹಾಕಲು ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕಿನ  ಹೋಟೆಲ್ ಗಳಲ್ಲಿ ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿಗಳು ಮಂಗಳವಾರ ದಾಳಿ  ನಡೆಸಿ ತಪಾಸಣೆ ನಡೆಸಿದರು.

ಚಹಾ , ತಿಂಡಿ ತಿನಿಸುಗಳಿಗೆ ಕೆಲ ಹೋಟೆಲ್ ಗಳಲ್ಲಿ  ದುಬಾರಿ ದರ ವಸೂಲು ಮಾಡುತ್ತಿರುವುದು ತಪಾಸಣೆಯಿಂದ    ಪತ್ತೆಯಾಗಿದೆ.

ಒಂದು ಗ್ಲಾಸ್ ಚಹಾ ಕ್ಕೆ ೧೨  ರೂ  ನಿಂದ ೨೦ ರೂ . ತನಕ ವಸೂಲು ಮಾಡುತ್ತಿರುವುದು. ಚಹಾದ ಬೆಲೆ ಇಳಿಕೆ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದರು ಅಧಿಕಾರಿಗಳಾದ ಕೆ.ಎನ್  ಬಿಂದು,    ಪಿ.ವಿ  ಶ್ರೀನಿವಾಸನ್, ಸಂಜಯ್, ಸುರೇಶ್  ನಾಯ್ಕ್ ಮೊದಲಾದವರು ತಂಡದಲ್ಲಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು