News Karnataka Kannada
Monday, April 22 2024
Cricket
ಕಾಸರಗೋಡು

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಪ್ರತಿಭಟಿಸಿ ಎಲ್ ಡಿಎಫ್ ನೇತೃತ್ವದಲ್ಲಿ ಸತ್ಯಾಗ್ರಹ

Strike
Photo Credit :

ಕಾಸರಗೋಡು : ಪೆಟ್ರೋಲ್ , ಡಿಸೇಲ್ , ಅಡುಗೆ ಅನಿಲ  ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕೇರಳದ ಬಗ್ಗೆ ಕೇಂದ್ರ ಸರಕಾರದ ನಿರ್ಲಕ್ಷವನ್ನು ಪ್ರತಿಭಟಿಸಿ  ಎಲ್ ಡಿ ಎಫ್ ನೇತೃತ್ವದಲ್ಲಿ ಜಿಲ್ಲೆಯ ೧೨ ಕೇಂದ್ರಗಳಲ್ಲಿ ಗುರುವಾರ  ಧರಣಿ ಸತ್ಯಾಗ್ರಹ  ನಡೆಸಲಾಯಿತು.

ಕಾಸರಗೋಡು ಪ್ರಧಾನ ಅಂಚೆ  ಕಚೇರಿ ಮುಂಭಾಗದಲ್ಲಿ ನಡೆದ ಸತ್ಯಾಗ್ರಹವನ್ನು  ಸಿಪಿಎಂ ರಾಜ್ಯ ಸಮಿತಿ ಸದಸ್ಯ  ಕೆ .ಪಿ ಸತೀಶ್ಚಂದ್ರನ್  ಉದ್ಘಾಟಿಸಿದರು.

ಹೊಸ ಬಸ್ಸು ನಿಲ್ದಾಣ ಪರಿಸರದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಬಳಿಕ ಧರಣಿ ನಡೆಸಿದರು.   ಐಎನ್ ಎಲ್  ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಅಜೀಜ್ ಕಡಪ್ಪುರ  ಅಧ್ಯಕ್ಷತೆ ವಹಿಸಿದ್ದರು.

ಸಿಪಿಎಂ ಕಾಸರಗೋಡು ವಲಯ ಕಾರ್ಯದರ್ಶಿ ಮುಹಮ್ಮದ್ ಹನೀಫ್ ,  ಎಂ ಸುಮತಿ , ಟಿ . ಕೃಷ್ಣನ್ ,  ಸಿ . ಎಂ . ಎ  ಜಲೀಲ್ , ಉದಿನೂರು  ಸುಕುಮಾರನ್ , ಟಿ . ಎಂ . ಎ ಕರೀಂ, ಮುಸ್ತಫಾ    ತೈವಳಪ್ಪಿಲ್,  ರವಿಚಂದ್ರ ಮೊದಲಾದವರು ಮಾತನಾಡಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು