News Karnataka Kannada
Sunday, April 14 2024
Cricket
ಕಾಸರಗೋಡು

ಪರೀಕ್ಷಾ ದಿನದಂದೇ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ

Suicide
Photo Credit :

ಕಾಸರಗೋಡು : ಪರೀಕ್ಷಾ ದಿನದಂದೇ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆರ್ಕಳದಲ್ಲಿ  ನಡೆದಿದೆ.

ಚೆರ್ಕಳ  ಸರಕಾರಿ ಹಯರ್  ಶಾಲೆಯ  ಹತ್ತನೇ ತರಗತಿ ವಿದ್ಯಾರ್ಥಿನಿ   ಆಲೂರು ಆಲಡ್ಕದ  ಸುಫೈಲಾ  ( ೧೫) ಮೃತಪಟ್ಟವರು. ಗುರುವಾರ ಎಸ್ಸೆಸ್ಸೆಲ್ಸಿ  ಪರೀಕ್ಷೆ  ಆರಂಭಗೊಂಡಿದ್ದು , ಪರೀಕ್ಷೆ ಮೊದಲೇ ವಿದ್ಯಾರ್ಥಿನಿ  ಮನೆಯ ಕೋಣೆಯಲ್ಲಿ  ಆತ್ಮಹತ್ಯೆ ಗೈದ  ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು