News Karnataka Kannada
Saturday, April 13 2024
Cricket
ಕಾಸರಗೋಡು

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿ

Bus
Photo Credit :

ಕಾಸರಗೋಡು :  ಖಾಸಗಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ  ಚೆರ್ವತ್ತೂರು   ಮಟ್ಟಲಾಯಿ  ಟೆಕ್ನಿಕಲ್ ಶಾಲಾ ಸಮೀಪ  ಬುಧವಾರ ಸಂಜೆ ನಡೆದಿದ್ದು , ೧೫  ಮಂದಿ ಗಾಯಗೊಂಡಿದ್ದಾರೆ.

ಈ ಪೈಕಿ  ಇಬ್ಬರ  ಸ್ಥಿತಿ ಗಂಭೀರವಾಗಿದೆ.  ಕಾಸರಗೋಡಿನಿಂದ ಕಣ್ಣೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸು   ಅಪಘಾತಕ್ಕೀಡಾಗಿದ್ದು ,   ಧಾವಿಸಿ ಬಂದ  ಪರಿಸರವಾಸಿಗಳು  ಬಸ್ಸಿನಲ್ಲಿ ಸಿಲುಕಿದ್ದ ಗಾಯಾಳುಗಳನ್ನು  ಹೊರ ತೆಗೆದು  ಚೆರ್ವತ್ತೂರಿನ ಆಸ್ಪತ್ರೆಗೆ  ತಲಪಿಸಿದರು .

ಅಪಘಾತದ ಬಳಿಕ ಗಂಟೆಗಳ ಕಾಲ ರಾಷ್ಟ್ರೀಯ  ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು