News Karnataka Kannada
Wednesday, April 17 2024
Cricket
ಕಾಸರಗೋಡು

ಕೇರಳದಲ್ಲಿ ಬಸ್ಸು ,ಆಟೋರಿಕ್ಷಾ ಪ್ರಯಾಣ ದರ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ

Inauguration of administrative office of Federation of Bunts Associations at Mulki on April 5
Photo Credit :

ಕಾಸರಗೋಡು : ಕೇರಳದಲ್ಲಿ ಬಸ್ಸು , ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಪ್ರಯಾಣ ದರದವನ್ನು ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದ್ದು , ಮೇ ಒಂದರಿಂದ ದರ ಏರಿಕೆ ಜಾರಿಗೆ ಬರಲಿದೆ.

ಬಸ್ಸು ಪ್ರಯಾಣ ದರವನ್ನು ಕನಿಷ್ಠ   ಎಂಟು ರೂ . ನಿಂದ ಹತ್ತು  ರೂ . ಗೆ ಏರಿಕೆ ಮಾಡಲಾಗಿದೆ. ಆಟೋ ರಿಕ್ಷಾ ಕನಿಷ್ಠ  ದರವನ್ನು  25 ರೂ . ನಿಂದ 30 ರೂ .ಗೆ ಏರಿಕೆ ಮಾಡಲಾಗಿದೆ.

ಈ ದರ ಒಂದೂವರೆ ಕಿ . ಮೀ ತನಕ ಅನ್ವಯವಾಗಲಿದೆ. ಬಳಿಕದ  ಕಿಲೋ ಮೀಟರ್ ಗೆ  15 ರೂ . ನಿಗಧಿ ಮಾಡಲಾಗಿದೆ.  ಟ್ಯಾಕ್ಸಿ ದರವನ್ನು ಕನಿಷ್ಠ  200 ರೂ. ಗೆ  ಹೆಚ್ಚಿಸಲಾಗಿದ್ದು, ನಂತರದ   ಕಿ.ಮೀ  ದರವನ್ನು  20 ರೂ . ಗೆ ಹೆಚ್ಚಿಸಲಾಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು