News Karnataka Kannada
Tuesday, April 16 2024
Cricket
ಕಾಸರಗೋಡು

ಅಲ್ಪ ಸಂಖ್ಯಾತ ಕನ್ನಡಿಗರ ಸಮಸೈಗಳ ಈಡೇರಿಕೆ ಆಗ್ರಹಿಸಿ ಹೋರಾಟ

Untitled 187
Photo Credit : News Kannada

ಕಾಸರಗೋಡು: ಅಲ್ಪ ಸಂಖ್ಯಾತ ಕನ್ನಡಿಗರ ವಿವಿಧ ಸಮಸೈಗಳ ಈಡೇರಿಕೆ ಆಗ್ರಹಿಸಿ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು, ವಿದ್ಯಾನಗರ ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.

ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ  ಸತ್ಯಾಗ್ರಹವನ್ನು ಉದ್ಘಾಟಿಸಿದರು.

ಸಮಿತಿಯ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳೂಕರಾಯ ಅಧ್ಯಕ್ಷತೆ ವಹಿಸಿದರು. ಕೆ.ಭಾಸ್ಕರ, ಗೋಪಾಲ  ಶೆಟ್ಟಿ ಅರಿಬೈಲು, ಶಂಕರನಾರಾಯಣ ಭಟ್, ಆಯಿಷ ಪೆರ್ಲ, ನ್ಯಾಯವಾದಿ ಸದಾನಂದ ರೈ  ಸಹಿತ ಹಲವರು ಉಪಸ್ಥಿತದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು