News Karnataka Kannada
Friday, April 19 2024
Cricket
ಕಾಸರಗೋಡು

ಅಕ್ರಮ ಮರಳು ಸಾಗಾಣಿಕೆ : ಮೂವರ ಬಂಧನ

Untitled 1
Photo Credit :

 ಕಾಸರಗೋಡು : ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಜೋಡುಕಲ್ಲು ಬೊಳ್ಳಾರ್ ಎಂಬಲ್ಲಿಂದ ಮರಳು ವಶಪಡಿಸಿಕೊಂಡಿದ್ದಾರೆ.

ಮರಳು ತುಂಬಿಸಿದ್ದ ಮೂರು ಲಾರಿಗಳು ಹಾಗೂ ದಾಸ್ತಾನಿಡಲಾಗಿದ್ದ ಐದು ಲೋಡ್ ಮರಳನ್ನು ವಶಪಡಿಸಿ ಕೊಳ್ಳಲಾಗಿದೆ.

ಮರಳುಗಾರಿಕೆಯಲ್ಲಿ ತೊಡಗಿದ್ದ ಹಾಗೂ ಮರಳುಗಾರಿಕೆಗೆ ಸೌಲಭ್ಯ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಲಾ ಗಿದೆ. ಲಾರಿ ಚಾಲಕ ಶರೀಫ್, ಮುಹಮ್ಮದ್ ರಾಫಿ ಬಾಯಿಕಟ್ಟೆ, ಅಬೂಬಕರ್ ಸಿದ್ದೀಕ್ ಎಂಬವರನ್ನು ಬಂಧಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮರಳುಗಾರಿಕೆಗೆ ಸಹಕರಿಸಿದ ಜೋಡುಕಲ್ಲು ಪಜೀರ್ ನ ಖಾಲಿದ್, ಗುಂಡಿಬೈಲ್ ನ ಇಬ್ರಾಹಿಂ ಮೊದಲಾದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು