News Karnataka Kannada
Saturday, April 13 2024
Cricket
ಕರಾವಳಿ

ಶ್ರೀರಾಮ ಮಂದಿರಕ್ಕಾಗಿ ಗಡ್ಡ ಬಿಟ್ಟಿರುವ ಬಂಟ್ವಾಳ ನಿವಾಸಿ

Photo Credit :

ಶ್ರೀರಾಮ ಮಂದಿರಕ್ಕಾಗಿ ಗಡ್ಡ ಬಿಟ್ಟಿರುವ ಬಂಟ್ವಾಳ ನಿವಾಸಿ

ಬಂಟ್ವಾಳ:  ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯಾಗಿರುವ ಪ್ರಶಾಂತ್ ಭಂಡಾರ್ ಕಾರ್ ಇದೇ ಮೊದಲು ಈ ರೀತಿ ಗಡ್ಡ ಬಿಟ್ಟದ್ದಲ್ಲ.  ಈ ಮೊದಲು ನರೇಂದ್ರ ಮೋದಿಯವರು  ಎರಡನೇ  ಬಾರಿಗೆ  ಪ್ರಧಾನಿಯಾಗಿ  ಪ್ರಮಾಣ ವಚನ  ಸ್ವೀಕರಿಸುವವರೆಗೆ  ಗಡ್ಡ  ಹಾಗು  ಕೂದಲಿಗೆ  ಕತ್ತರಿ ಹಾಕದೆ ಶಪಥ ಹಾಕಿ ಸುದ್ದಿಯಾಗಿದ್ದರು.

ಆ ಬಳಿಕವೇ ಅವರು ಗಡ್ಡ, ಕೂದಲಿಗೆ ಕತ್ತರಿ ಹಾಕಿಸಿದ್ದರು. ಇದೀಗ ಎರಡನೇ ಬಾರಿಗೆ  ಅಯೋಧ್ಯೆಯಲ್ಲಿ  ಶ್ರೀ ರಾಮಚಂದ್ರನ  ಮಂದಿರ  ನಿರ್ಮಾಣದ  ಅಡಿಗಲ್ಲು  ಹಾಕುವ  ದಿನದಂದೇ  ತನ್ನ  ಗಡ್ಡ  ಕೂದಲಿಗೆ  ಮುಕ್ತಿ ನೀಡಲು ಪಣ  ತೊಟ್ಟದ್ದಾರೆ ಪ್ರಶಾಂತ್ ಭಂಡಾರ್ ಕಾರ್.

ಬುಧವಾರ ಆಗಸ್ಟ್ 5 ರಂದು  ಅಯೋಧ್ಯೆ ಯಲ್ಲಿ  ಶ್ರೀ ರಾಮ ಮಂದಿರಕ್ಕೆ   ಶಿಲಾನ್ಯಾಸ ನೆರವೇರಿದ ಬಳಿಕ ತನ್ನ ಗಡ್ಡ ಹಾಗೂ ಕೂದಲಿಗೆ ಮುಕ್ತಿ ನೀಡಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು