News Karnataka Kannada
Thursday, April 18 2024
Cricket
ಕರಾವಳಿ

ರಾಷ್ಟ್ರ ಮಟ್ಟದ ಫೋಟೋಗ್ರಫಿ ಸ್ಪರ್ಧೆ: ಮೂಡುಬಿದಿರೆಯ ಪರಂ ಜೈನ್‍ಗೆ ಅವಳಿ ಪ್ರಥಮ ಬಹುಮಾನ

Photo Credit :

ರಾಷ್ಟ್ರ ಮಟ್ಟದ ಫೋಟೋಗ್ರಫಿ ಸ್ಪರ್ಧೆ: ಮೂಡುಬಿದಿರೆಯ ಪರಂ ಜೈನ್‍ಗೆ ಅವಳಿ ಪ್ರಥಮ ಬಹುಮಾನ

ಮೂಡುಬಿದಿರೆ: ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿ ನಡೆಸಿದ ರಾಷ್ಟ್ರ ಮಟ್ಟದ ಛಾಯಾಚಿತ್ರಗ್ರಹಣ ಸ್ಪರ್ಧೆಯಲ್ಲಿ  ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಪರಮ್  ಜೈನ್ ಎರಡು ಸುವರ್ಣ ಪದಕಗಳ ಸಹಿತ ಪ್ರಥಮ ಬಹುಮಾನ ಗಳಿಸಿದ್ದಾರೆ.

ಅವರು  ಆಳ್ವಾಸ್ ಆಯೋಜಿಸಿದ ಮೆರವಣಿಗೆಯೊಂದರ ಸಂದರ್ಭ ಕ್ಲಿಕ್ಕಿಸಿದ `ಲಾಂಗ್‍ಲೆಗ್ ಮಾರ್ಚ್’  ವರ್ಣ ವಿಭಾಗದಲ್ಲೂ  ಕೇರಳದ ತೆಯ್ಯಂ ಮುಖ ವರ್ಣಿಕೆಯ ಚಿತ್ರ ಕಪ್ಪು ಬಿಳುಪು ವಿಭಾಗದಲ್ಲೂ ಬಹುಮಾನಿತವಾಗಿವೆ. ಪರಂ ಜೈನ್  ಜಿನೇಶ್ ಪ್ರಸಾದ್- ರಮ್ಯ ಬಲ್ಲಾಳ್ ಅವರ ಪುತ್ರ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
193
Deevith S K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು