News Karnataka Kannada
Saturday, April 13 2024
Cricket
ಕರಾವಳಿ

ಕೊರೋನಾ ಮಧ್ಯೆ ಗಣಪನ ಪೂಜಿಸಲು ಮಂಗಳೂರು ಜನರಲ್ಲಿ ಕಂಡುಬಂದ ಉತ್ಸಾಹ

Photo Credit :

ಕೊರೋನಾ ಮಧ್ಯೆ ಗಣಪನ ಪೂಜಿಸಲು ಮಂಗಳೂರು ಜನರಲ್ಲಿ ಕಂಡುಬಂದ ಉತ್ಸಾಹ

ಮಂಗಳೂರು: ಕೊರೋನಾ ವಕ್ಕರಿಸಿದ ಬಳಿಕ ದೇವಸ್ಥಾನಗಳಿಗೂ ಬೀಗ ಹಾಕಲಾಗಿತ್ತು. ಆದರೆ ಈಗ ದೇಶದಲ್ಲಿ ಅನ್ ಲಾಕ್ ಪ್ರತಿಕ್ರಿಯೆಯು ಜಾರಿಯಲ್ಲಿದ್ದು, ನಿಧಾನವಾಗಿ ಜನಜೀವನ ಕೂಡ ಮರಳಿ ಹಳಿಗೆ ಬರುತ್ತಿದೆ.

ಕೊರೋನಾದಿಂದಾಗಿ ಜನರು ಹಬ್ಬಹರಿದಿನ ಏನೆಂದು ಮರೆತು ಹೋಗಿದ್ದರು. ಆದರೆ ಈಗ ಜನರಲ್ಲಿ ಆತ್ಮವಿಶ್ವಾಸವು ಬಂದಿದ್ದು, ಯಾವುದನ್ನು ಕೂಡ ಧೈರ್ಯದಿಂದ ಎದುರಿಸಬಹುದು ಎನ್ನುವ ದೃಢಸಂಕಲ್ಪದಲ್ಲಿದ್ದಾರೆ. ಇದರಿಂದ ಹಬ್ಬಗಳು ಕೂಡ ನಿಧಾನವಾಗಿ ಕಳೆ ಪಡೆಯುತ್ತಿದೆ.

ಶನಿವಾರ(ಆ.22) ಗಣೇಶ ಚತುದರ್ಶಿ. ಇದಕ್ಕಾಗಿ ಜನರು ತಮ್ಮ ಮನೆಗಳಲ್ಲಿ ಪೂಜಿಸಲು ಮಂಗಳೂರಿನ ವಿವಿಧಡೆಗಳಿಂದ ಗಣೇಶ ಮೂರ್ತಿಯನ್ನು ಸಾಗಿಸುತ್ತಿರುವ ದೃಶ್ಯವು ಶುಕ್ರವಾರ ಕಂಡುಬಂದಿದೆ.

ರಾಜ್ಯ ಸರ್ಕಾರವು ಕೆಲವೊಂದು ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು