News Karnataka Kannada
Monday, April 15 2024
Cricket
ಕರಾವಳಿ

ಕಾಸರಗೋಡಿನಲ್ಲಿ ಮೊದಲ ಬಾರಿ 500 ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

Photo Credit :

ಕಾಸರಗೋಡಿನಲ್ಲಿ ಮೊದಲ ಬಾರಿ 500 ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಕಾಸರಗೋಡು : ಜಿಲ್ಲೆಯಲ್ಲಿ ಮೊದಲ ಬಾರಿ ಕೊರೋನ ಸೋಂಕಿತರ ಸಂಖ್ಯೆ 500 ರ ಗಡಿ ದಾಟಿದೆ.

ಶನಿವಾರ 539 ಮಂದಿಗೆ ಪಾಸಿಟಿವ್ ದ್ರಢಪಟ್ಟಿದ್ದು , 517 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ವಿದೇಶದಿಂದ ಬಂ ದ 10 ಮತ್ತು ಹೊರ ರಾಜ್ಯಗಳಿಂದ ಬಂದ 13 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. 298 ಮಂದಿ ಗುಣಮುಖರಾಗಿದ್ದಾರೆ.

ನಾಲ್ವರು ಮೃತಪಟ್ಟಿದ್ದಾರೆ . ಮಧೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಲ್ಲಿ ಇಬ್ಬರು ಮಹಿಳೆಯರು , ಮಂಗಲ್ಪಾಡಿ ಮತ್ತು ಪಳ್ಳಿಕೆರೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 14,465 ಮಂದಿಗೆ ಸೋಂಕು ದ್ರಢಪಟ್ಟಿದೆ . ಈ ಪೈಕಿ 13,023 ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ . 10, 155 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ . 130 ಮಂದಿ ಮೃತಪಟ್ಟಿದ್ದು, 4180 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ .
5372 ಮಂದಿ ನಿಗಾದಲ್ಲಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು