News Karnataka Kannada
Saturday, April 20 2024
Cricket
ಕರಾವಳಿ

ಈಜಲು ಸಮುದ್ರಕ್ಕಿಳಿದ ವ್ಯಕ್ತಿ ಮುಳುಗಿ‌ ಸಾವು

Photo Credit :

ಈಜಲು ಸಮುದ್ರಕ್ಕಿಳಿದ ವ್ಯಕ್ತಿ ಮುಳುಗಿ‌ ಸಾವು

ಗೋಕರ್ಣ: ಸಮುದ್ರಕ್ಕೆ ಈಜಲು ತೆರಳಿದ್ದ ವ್ಯಕ್ತಿಯೊಬ್ಬ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಗೋಕರ್ಣದ ಸಮುದ್ರತೀರದಲ್ಲಿ ಸಂಭವಿಸಿದ್ದು ಪ್ರಕರಣ ದಾಖಲಾಗಿದೆ.

ಅಂಕೋಲಾದ ಅವರ್ಸಾದ ಅರವಿಂದ ಶೆಣೈ (55) ಮೃತಪಟ್ಟ ವ್ಯಕ್ತಿ. ಈತ ಕುಟುಂಬಸ್ಥರ ಜೊತೆ ಗೋಕರ್ಣದ ಬೀಚ್‌ಗೆ ಪ್ರವಾಸಕ್ಕೆಂದು ತೆರಳಿ ಈಜಾಡುತ್ತಿದ್ದಾಗ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು