News Karnataka Kannada
Friday, April 12 2024
Cricket
ಕಲಬುರಗಿ

ಒಂದು ಜಿಲ್ಲೆ ಒಂದು ಉತ್ಪನ್ನ: ಕಲಬುರಗಿಯಲ್ಲಿ ಶಹಬಾದ್ ಕಲ್ಲುಗಳು ಬ್ರಾಂಡಿಂಗ್

One District One Product: Shahabad Stones Branding in Kalaburagi
Photo Credit : News Kannada

ಕಲಬುರಗಿ: ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯವೂ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಜಾರಿಗೆ ತಂದಿದೆ..ವಿಶೇಷ ಅಂದ್ರೆ ಕಲಬುರಗಿ ಜಿಲ್ಲೆಯಿಂದ ಶಹಬಾದ್ ಕಲ್ಲುಗಳನ್ನ (ಫರ್ಸಿ) ಆಯ್ಕೆ ಮಾಡಲಾಗಿದೆ. ಈ ಯೋಜನೆಯಿಂದಾಗಿ ಶಹಬಾದ್ ಕಲ್ಲುಗಳ ಡಿಮ್ಯಾಂಡ್ ಹೆಚ್ಚಾಗಲಿದ್ದು ಇಂತಹ ಉದ್ಯಮಕ್ಕೆ ಬೂಸ್ಟ್ ಸಿಗಲಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

ರಾಜ್ಯವು ಕೃಷಿಯೇತರ ಉತ್ಪನ್ನಗಳನ್ನ ಆಯ್ಕೆ ಮಾಡಿಕೊಂಡಿದ್ದು ಆಯಾ ಜಿಲ್ಲೆಗೆ ಸಬ್ಸಿಡಿ ಸೇರಿದಂತೆ ಯಾವುದೇ ಯೋಜನೆ ಬಂದ್ರೂ ಮೊದಲ ಆದ್ಯತೆ ಜಿಲ್ಲಾ ಉತ್ಪನ್ನಕ್ಕೆ ಸಿಗಲಿದೆ. ಹೀಗಾಗಿ ಜಿಲ್ಲಾ ಯೋಜನೆ ತಯಾರಿಕೆಯಲ್ಲಿ ಇದನ್ನು ಪರಿಗಣಿಸುವುದು ಜೊತೆಗೆ ಉತ್ಪನ್ನಕ್ಕೆ ಬ್ರಾಂಡಿಂಗ್ ಹಾಗು ಉತ್ತೇಜನ ನೀಡುವುದು ಹೆಚ್ಚಾಗಲಿದೆ ಅನ್ನುತ್ತೆ ಸರ್ಕಾರ. ಕಲಬುರಗಿಯ ಹಿರಿಯ ಫೋಟೋಗ್ರಾಫರ್ ಮಹ್ಮದ್ ಅಯಾಜುದ್ದೀನ್ ಕ್ಲಿಕ್ಕಿಸಿದ ಶಹಬಾದ್ ಫರ್ಸಿ ಛಾಯಾಚಿತ್ರಕ್ಕೆ ಅವಾರ್ಡ್ ಬಂದಿದ್ದು ವಿಶೇಷ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು