News Karnataka Kannada
Sunday, April 21 2024
Cricket
ಬೀದರ್

ಬೀದಿ ಶ್ವಾನಗಳನ್ನು ಹಿಡಿದು ರಕ್ತ ಬರುವಂತೆ ನೆಲಕ್ಕೆ ಹೊಡೆಯುವ ದೃಶ್ಯ ಅಬ್ಬಬ್ಬಾ ಭಯಾನಕ..!

ಬಟ್ಟೆ ಹೊಗಿಯುವಂತ್ತೆ ನೆಲಕ್ಕೆ ಹೊಗೆದು ಮೂಕ ಪ್ರಾಣಿಗೆ ಹಿಂಸೆ ನೀಡುವ ಭಯಾನಕ ದೃಶ್ಯಗಳುನ್ನು ನೋಡಿದ್ರೆ ಎಂಥವರ ಮೈ‌ ಒಂದು ಕ್ಷಣ ಝೆಲ್ ಅನ್ನೋದು ಮಾತ್ರ ಪಕ್ಕಾ.ಪೌರಾಡಳಿತ ಹಾಗೂ ಪಶು ಸಂಗೋಪನಾ ಸಚಿವರು ಈ ಸ್ಟೋರಿಯನ್ನು ಒಮ್ಮೆಯಾದ್ರು ನೋಡ್ಲೆ ಬೇಕು ಸ್ವಾಮಿ… ಬೀದಿ ಶ್ವಾನಗಳನ್ನು ಹಿಡಿದು ರಕ್ತ ಬರುವಂತ್ತೆ ನೆಲಕ್ಕೆ ಬಡೆಯುವ ದೃಶ್ಯ ಅಬ್ಬಬ್ಬಾ ಭಯಾನಕ.
Photo Credit : News Kannada

ಬೀದರ್: ಬಟ್ಟೆ ಹೊಗಿಯುವಂತ್ತೆ ನೆಲಕ್ಕೆ ಹೊಗೆದು ಮೂಕ ಪ್ರಾಣಿಗೆ ಹಿಂಸೆ ನೀಡುವ ಭಯಾನಕ ದೃಶ್ಯಗಳುನ್ನು ನೋಡಿದ್ರೆ ಎಂಥವರ ಮೈ‌ ಒಂದು ಕ್ಷಣ ಝೆಲ್ ಅನ್ನೋದು ಮಾತ್ರ ಪಕ್ಕಾ.ಪೌರಾಡಳಿತ ಹಾಗೂ ಪಶು ಸಂಗೋಪನಾ ಸಚಿವರು ಈ ಸ್ಟೋರಿಯನ್ನು ಒಮ್ಮೆಯಾದ್ರು ನೋಡ್ಲೆ ಬೇಕು ಸ್ವಾಮಿ… ಬೀದಿ ಶ್ವಾನಗಳನ್ನು ಹಿಡಿದು ರಕ್ತ ಬರುವಂತ್ತೆ ನೆಲಕ್ಕೆ ಬಡೆಯುವ ದೃಶ್ಯ ಅಬ್ಬಬ್ಬಾ ಭಯಾನಕ.

ಬೀದಿ ನಾಯಿಗಳಿಗೆ ಚಿತ್ರಹಿಂಸೆ ನೀಡಿ ಸೆರೆ ಹಿಡಿಯುವ ಭಯಾನಕ ಎಕ್ಸಕ್ಲೂಸಿವ್ ದೃಶ್ಯಗಳು ರಾಜ ಟಿವಿಗೆ ಲಭ್ಯವಾಗಿವೆ. ಏನು ಇದು ಕಥೆ, ಯಾಕೆ ಬರೀ ಭಯ ಭೀಳುಸುತ್ತಿದ್ದಾರೆ ಅಂದ್ರಾ. ನಗರಸಭೆಯ ಡಾಗ್‌ ಟಾರ್ಚರ್‌ ಸುದ್ದಿ ನೋಡಿ ನಿಮ್ಮೆ ಎಲ್ಲವು ಅರ್ಥವಾಗಿ ಬಿಡುತ್ತೆ.

ಒಂದು ಕಡೆ ಬಟ್ಟೆ ಹೋಗೆದಂತ್ತೆ ನೆಲಕ್ಕೆ ಹೋಗೆದು ಬೀದಿ ನಾಯಿಗಳನ್ನು ಹಿಡಿಯುತ್ತಿರುವ ಅಬ್ಬಾ ಭಯಾನಕ ದೃಶ್ಯಗಳು ಮೊತ್ತೊಂದು ಕಡೆ ನಾಯಿಗಳ ಮೇಲೆ ಕಾಲ್ಲಿಟ್ಟು ಬಡಿಗೆಯಿಂದ ರಕ್ತ ಬರುವಂತ್ತೆ ಹೊಡೆದು ನಾಯಿಗಳಿಗೆ ಹಿಂಸೆ ನೀಡುತ್ತಿರುವ ದೃಶ್ಯಗಳು ಪೌರಾಡಳಿತ ಸಚಿವರ ತವರು ಕ್ಷೇತ್ರದಲ್ಲಿ ನಗರಸಭೆ ನೀಡಿರುವ ಒಂದು ಟೆಂಡರ್‌ ನಿಂದಾಗಿ ಇಂದು ಬೀದಿ ನಾಯಿಗಳು ಚಿತ್ರಹಿಂಸೆ ಅನುಭವಿಸುತ್ತಿರುವ ಭಯಾನಕ ಸ್ಟೋರಿ ಇದು ಹೌದು ಬೀದರ್ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮಿರದ್ದು, ಅದನ್ನ ನಿಯಂತ್ರಣ ಮಾಡಲು ನಗರಸಭೆ ಹಲವು ತಿಂಗಳ ಹಿಂದೇ ಟೆಂಡರ್ ಅಂತಿಮ ಗೊಳಸಿ ಬೀದರ್ ನಗರಸಭೆ ಆಯುಕ್ತ ಶಿವರಾಜ್ ರಾಠೋಡ್ ಆದೇಶ್ ಹೋರಡಿಸಿದ್ದರು ಬೀದರ್ ನಗರಸಭೆ ವ್ಯಾಪ್ತಿಯಲ್ಲಿರುವ ಶ್ವಾನಗಳ ಸಂತಾನ ಹರಣ ಶಾಸ್ತ್ರ ಚಿಕಿತ್ಸೆ ಮತ್ತು ಬೀದಿ ನಾಯಿಗಳಿಗೆ ರಬೀಸ್ ಚುಚ್ಚುಮದ್ದು ಮಾಡಲು ಮಾನವ ವಿಕಾಸ ಕೇಂದ್ರಕ್ಕೆ ಈ ಟೆಂಡರ್ ನೀಡಲಾಗಿತ್ತು ಪ್ರತಿಯೊಂದು ಬೀದಿನಾಯಿಗೆ 500ರೂ. ನಿಗದಿ ಮಾಡಲಾಗಿತ್ತು.

ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲು ಟೆಂಡರ್ ಪಡೆದ ಮಾನವ ವಿಕಾಸ ಕೇಂದ್ರ ಬೀದಿಗಿಳಿದು ಈ ಬೀದಿನಾಯಿಗಳನ್ನ ಹಿಡಿಯಲು ಮುಂದಾಗಿದೆ ಜ.31ರಂದು ಸರಿ ಸುಮಾರು 50ಕ್ಕೂ ಹೆಚ್ಚಿನ ನಾಯಿಗಳನ್ನ ಸೆರೆ ಹಿಡಿದಿದೆ… ಇವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡೋ ಬದಲು ಬೀದಿ ನಾಯಿಗಳಿಗೆ ಎರಡು ಕಡೆ ಹಗ್ಗ ಕಟ್ಟಿ ನೆಲಕ್ಕೆ ಎತ್ತಿ ಎತ್ತಿ ಬಡಿದು ಅವುಗಳಿಗೆ ಚಿತ್ರಹಿಂಸೆ ನೀಡಿದ್ದಾರೆ… ನಾಯಿಗಳನ್ನು ಬಟ್ಟೆ ಹೊಗಿಯುವಂತ್ತೆ ನೆಲಕ್ಕೆ ಹೊಗೆದು ಮೂಕ ಪ್ರಾಣಿಗೆ ಹಿಂಸೆ ನೀಡುವ ಭಯಾನಕ ದೃಶ್ಯಗಳನ್ನು ನೋಡಿದ್ರೆ ಎಂಥವರಿಗೂ ಒಂದು‌ ಕ್ಷಣ ಮೈ ಝೆಲ್ ಎನ್ನಿಸುತ್ತದೆ ರಕ್ತ ಬಂದು ಮೂಕ ರೋಧನೆ ಮಾಡುತ್ತಿದ್ರು ಬಿಡದ ಪಾಪಿಗಳು ಚಿತ್ರಹಿಂಸೆ ನೀಡಿದ್ದಾರೆ ನಮ್ಮ ಕಣ್ಣ ಮುಂದೆ ಮೂಕ ಪ್ರಾಣಿಗಳಿಗೆ ಬಟ್ಟೆ ಹೊಗೆಯುವಂತ್ತೆ ಹೊಗೆದು ಚಿತ್ರ ಹಿಂಸೆ ನೀಡಿದ್ರು ಅದೇಷ್ಟೋ ನಾಯಿಗಳಿಗೆ ಬಾಯಿಯಲ್ಲಿ ರಕ್ತ ಕೂಡಾ ಬರುತ್ತಿತ್ತುಆದ್ರು ಬೀದಿ ನಾಯಿಗಳಿಗೆ ಪ್ರತಿದಿನ ಚಿತ್ರಹಿಂಸೆ ನೀಡಿ ಹಿಡಿಯಲಾಗುತ್ತಿದೆ ಈ ಬಗ್ಗೆ ನಾವು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ರು ಕೇರ್‌ ಮಾಡದೆ ಮತ್ತೆ ಬೀದಿ ನಾಯಿಗಳಿಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ರು ಪ್ರಾಣಿ ಪ್ರೀಯರು.

ಈ ಹಿಂದೆ ಕೂಡಾ ಬೀದರ್ ನಗರಸಭೆ ಬೀದಿ ನಾಯಿಗಳಿಗೆ ಸೈನಡ್ ಇಂಜೆಕ್ಷನ್ ಕೊಟ್ಟು ನಾಯಿಗಳ ಮಾರಣ ಹೋಮ ಮಾಡಿತ್ತು ಇಗ ಮತ್ತೆ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವ ಭರದಲ್ಲಿ ಅವುಗಳಿಗೆ ಚಿತ್ರಹಿಂಸೆ ನೀಡಿದ್ದು ಅಕ್ರೋಶಕ್ಕೆ ಕಾರಣವಾಗಿದೆ ಬೀದಿ ನಾಯಿ ಚಿತ್ರಹಿಂಸೆ ನೀಡಿ ಸೆರೆ ಹಿಡಿದು ನೆಲಕ್ಕೆ ಹೊಗೆಯುವ ಭಯಾನಕ ಎಕ್ಸಕ್ಲೂಸಿವ್ ದೃಶ್ಯಗಳು ರಾಜ ನ್ಯೂಸ ಲಭ್ಯವಾಗಿವೆ ಪೌರಾಡಳಿತ ಸಚಿವ ರಹೀಂಖಾನ್ ತವರು ಕ್ಷೇತ್ರದಲ್ಲೇ ಈ ರೀತಿ ಮೂಕ ಪ್ರಾಣಿಗಳ ನರಕಯಾನನೆ ನೀಡುತ್ತಿರುವುದು ದೊಡ್ಡ ದುರಂತವಾಗಿದೆ ಪೌರಾಡಳಿತ ಹಾಗೂ ಪಶು ಸಂಗೋಪನಾ ಸಚಿವರು ಈ ಸ್ಟೋರಿಯನ್ನು ಒಮ್ಮೆಯಾದ್ರು ನೋಡಿ ಪ್ರಾಣಿ ಹಿಂಸೆಗೆ ಬ್ರೇಕ್‌ ಹಾಕಬೇಕಿದೆ ಇನ್ನೂ ಹಿಡಿದ ನಾಯಿಗಳನ್ನು ತೆಗೆದುಕೊಂಡು ಹೋಗಿ ಅದರ ಬಾಯಿಯನ್ನು ಕಟ್ಟಿ ಅರಣ್ಯಕ್ಕೆ ಬಿಟ್ಟು ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ ಇದು ನಮ್ಮ ಗಮಕ್ಕೆ ಬಂದಿದ್ದು ಟೆಂಡರ್‌ ಪಡೆದ ಏಜೆನ್ಸಿಗೆ ಇನ್ನೋಮ್ಮೆ ಈ ರೀತಿಯಾಗಬಾರದು ಎಂದು ವಾರ್ನಿಂಗ್‌ ಮಾಡಿದ್ದೆವೆ ಬೀದಿ ನಾಯಿಗಳಿಗೆ ರಕ್ತ ಬರುವಂತ್ತೆ ಹೊಡೆಯುವುದು ಮಾಡಬಾರದು ರೂಲ್ಸ್‌ ಪ್ರಕಾರ ಬೀದಿ ನಾಯಿಗಳನ್ನು ಹಿಡಿದು ಬೀಡಬೇಕು ಒಂದು ವೇಳೆ ಮತ್ತೆ ಅದೇ ರೀತಿ ಮಾಡಿದ್ರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೆವೆ ಎಂದು ಹೇಳಿ ಜಾರಿಕೊಂಡ್ರು ಹೆಚ್ಚುವರಿ ಜಿಲ್ಲಾಧಿಕಾರಿಗಳು.

ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಭರದಲ್ಲಿ ಬಟ್ಟೆ ಹೋಗೆಯುವಂತ್ತೆ ನೆಲಕ್ಕೆ ಹೋಗೆದು ಚಿತ್ರಹಿಂಸೆ ನೀಡುತ್ತಿರುವುದು ಘನಘೋರ ಪಾಪವಾಗಿದೆ ನಗರಸಭೆಯ ರೂಲ್ಸ್‌ ಪ್ರಕಾರ ಬೀದಿ ನಾಯಿಗಳನ್ನು ಹಿಡಿಯುವುದು ಬಿಟ್ಟು ರಕ್ತ ಬರುವಂತ್ತೆ ಹೊಡೆದು ಬೀದಿ ನಾಯಿಗಳಿಗೆ ಅಕ್ಷರಸಹ ನರಕ ತೊರಿಸುತ್ತಿರುವುದು ದುರಂತವೇ ಸರಿ ಇನ್ನಾದ್ರು ಪೌರಾಡಳಿತ, ಪಶು ಸಚಿವರು, ಜಿಲ್ಲಾಡಳಿತ ಹಾಗೂ ನಗರಸಭೆಯ ಅಧಿಕಾರಿಗಳು ಈ ಬೀದಿ ನಾಯಿಗಳ ಚಿತ್ರಹಿಂಸೆಗೆ ಬ್ರೇಕ್‌ ಹಾಕತ್ತಾರಾ ಎಂದು ನಾವು ನೀವು ಕಾದೂ ನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು