News Karnataka Kannada
Wednesday, April 17 2024
Cricket
ಬೀದರ್

ಬೀದರ್: ಮಳೆಗಾಗಿ ದೇವರ ಮೊರೆ ಹೋದ ಗ್ರಾಮಸ್ಥರು

Bidar: Villagers pray to God for rain
Photo Credit : News Kannada

ಔರಾದ : ಕೆಲವೆಡೆ ಮುಂಗಾರು ಮಳೆಯಾಗಿದ್ದರು ಕೆಲ ಭಾಗದ ಗ್ರಾಮಗಳಲ್ಲಿ ಮುಂಗಾರು ಮಳೆ ಇನ್ನೂ ಪ್ರವೇಶವಾಗಿಲ್ಲ ಇದರಿಂದ ರೈತರು ಆತಂಕಗೊಂಡಿದ್ದಾರೆ. ಇನ್ನೂ ಬಾರದ ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ರೈತರು ಮುಂಗಾರು ಮಳೆಗಾಗಿ ಆಕಾಶಕಡೆ ಮುಖಮಾಡಿ ಕುಳಿತಿದ್ದಾರೆ.

ಹೌದು ಮಳೆಯಿಂದ ಬರ ಅನುಭವಿಸುತ್ತಿರುವ ಗಡಿಭಾಗವಾದ ತಾಲೂಕಿನ ಮಾಹಾರಾಜವಾಡಿ ಗ್ರಾಮದ ರೈತರು, ಮಹಿಳೆಯರು ಮಳೆಗಾಗಿ ತುಂಬಿದ ಕೋಡ ತಲೆಯ ಮೇಲೆ ಹೊತ್ತುಕೊಂಡು ಗ್ರಾಮದಲ್ಲಿರುವ ದೇವರುಗಳಿಗೆ ಜಲಾಭಿಷೇಕ, ಮಾಡುವ ಮುಖಾಂತರ ನಾನಾ ಧಾರ್ಮಿಕ ಕಾರ್ಯಕ್ರಮ ಕೈಗೊಂಡು ಮಳೆರಾಯನ ಕೃಪೆಗಾಗಿ ದೇವರ ಮೋರೆ ಹೋಗುತ್ತಿದ್ದಾರೆ. ಊರಿನಲ್ಲಿರುವ ದೇವರುಗಳಿಗೆ ಭಾಜ ಭಜೇಂತ್ರಿಗಳ ಮೂಲಕ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಭಗವನರಾವ ಪಾಟೀಲ್, ಮಚೇಂದ್ರ ಪಾಟೀಲ್, ವಿಶ್ವನಾಥ್ ಗೋಡೆ, ಖಾಜಾಸಾಬ, ಮಕ್ಸುದ್ ಮುಲ್ಲಾ, ಒಂಕಾರ, ಬಸವರಾಜ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು