Ad

ಅಂಗವಿಕಲತೇಯನ್ನು ಲೆಕ್ಕಿಸದೆ ಅಂತರರಾಷ್ಟ್ರಿಯ ಮಟ್ಟದಲ್ಲಿ ಸಾಧನೆಗೈದ ಹುಬ್ಬಳ್ಳಿಯ ಕುವರಿ ಬೇಕು ನಿಮ್ಮ ನೆರವು

ಹುಟ್ಟತ್ತಲೇ ಸುಂದರ ಜನನವನ್ನು ತಾಳಿ ಪೋಲಿಯೊ ಕಾರಣದಿಂದಾಗಿ ಅಂಗವಿಕಲತೇಯನ್ನು ಹೊಂದಿದ ಈ ಹುಡುಗಿಗೆ ಪಾಲಕರು ಸಹ ಇಲ್ಲದೆ ಇದ್ದರು ಕೂಡಾ ಅವರ ಸಾಧನೆಗೆ ಎನ್ನು ಕಮ್ಮಿ‌ ಇಲ್ಲಾ

ಹುಬ್ಬಳ್ಳಿ : ಹುಟ್ಟತ್ತಲೇ ಸುಂದರ ಜನನವನ್ನು ತಾಳಿ ಪೋಲಿಯೊ ಕಾರಣದಿಂದಾಗಿ ಅಂಗವಿಕಲತೇಯನ್ನು ಹೊಂದಿದ ಈ ಹುಡುಗಿಗೆ ಪಾಲಕರು ಸಹ ಇಲ್ಲದೆ ಇದ್ದರು ಕೂಡಾ ಅವರ ಸಾಧನೆಗೆ ಎನ್ನು ಕಮ್ಮಿ‌ ಇಲ್ಲಾ. ಸ್ವಾವಲಂಬಿ ಜೀವನ ಸಾಗಿಸುವ ಕಾರಣದಿಂದಾಗಿ ತನ್ನ ಸ್ವಂತ ಉದ್ಯೋಗವನ್ನು ಮಾಡಿ ತಮ್ಮ ಕಾಲಿನ ಮೇಲೆ ನಿಂತು ಇದೀಗ ಸೈ ಎನ್ನಿಸಿಕೊಂಡಿದ್ದಾರೆ. ಕ್ರೀಡೆಯಲ್ಲಿ ತಮ್ಮದೆ ಹೆಸರು ಮಾಡಿಕೊಂಡು ಇದೀಗ ವಿದೇಶದಲ್ಲಿಯೂ ಕೂಡಾ ಹುಬ್ಬಳ್ಳಿ ಹೆಸರು ನ್ನುಅಚ್ಚಳ್ಳಿಯಾಗಿಸಲು ಹೊರಟಿರುವ ಈ ಸುಂದರಿಗೆ ಬೇಕಿದೆ ಸಹಾಯ ಹಸ್ತ.

Ad
300x250 2

ಹೌದು, ಸಾಧನೆಗೂ ಸೈ, ಸ್ವಂತ ಉದ್ಯೋಗ ಕ್ಕೂ ಸೈ , ಹೆಸರು ಮಾಡಲು ಸೈ .ಯಾರ ಮೇಲೆ ಅವಲಂಭನೆ ಆಗದೆ ತನ್ನ ಜೀವನವನ್ನು ಸುಂದರವಾಗಿ ಸಾಗಿಸುತ್ತೀರುವ ಈಕೇಯ ಹೆಸರು ಸಂಗಮ್ಮ( ಸಂಗೀತಾ) ಬಸಪ್ಪ ಆಲದಗಿಡದ. ಇವರು ನಗರದ ಗಿರಿಯಾಲ್ ರಸ್ತೆ ಹತ್ತಿರ ಸೋಮೇಶ್ವರ ನಗರದಲ್ಲಿ ವಾಸವಾಗಿದ್ದಾರೆ. ಅಣ್ಣಂದಿರ ಇದ್ದರೂ ಕೂಡಾ ಯಾರ ಸಹಾಯ ವಿಲ್ಲದೆ ತಮ್ಮ ಜೀವನವನ್ನು ಸಾಗಿಸುತ್ತೀದ್ದಾರೆ.

ರೈಪಲ್ ಶೂಟಿಂಗ್, ಅಥ್ಲೆಟಿಕ್, ಜಾವಿಂಗ್ , ಶಾಟ್ ಪೂಟ್ ನಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿ ಹೇಳಲಾರದಷ್ಟು ಪ್ರಶಸ್ತಿ ಗಳು ಹಾಗೂ ಸನ್ಮಾನಗಳು ದೊರಕಿವೆ. ಇದೀಗ ಶ್ರೀಲಂಕಾ ಕೊಲಂಬಿಯಾದಲ್ಲಿ ನಡೆಯುವ ಸಿಟಿಂಗ್ ಥ್ರೋ ಬಾಲ್ ( Sitting Throw ball) ಕ್ರೀಡೆಯಲ್ಲಿ ಪಾಲ್ಗೊಳ್ಳು ಸಂಗೀತಾ ಇದೀಗ ಮೈಸೂರಿನಲ್ಲಿ ತರಬೇತಿ ಯನ್ನು ಪಡೆಯತ್ತೀದ್ದಾರೆ. ಆದರೆ ಅವರ ಹತ್ತಿರ ವಿದೇಶಕ್ಕೆ ತಲುಪುಲು ಹಣದ ಕೊರತೆಯಿಂದಾಗಿ ಅವರ ಕನಸು ನನಸಾಗಿ ಉಳಿಯುತ್ತದೆ ಎಂಬ ಭಯ ಇದೀಗ ಅವರಿಗೆ ಉಂಟಾಗಿದೆ.

ಸಂಗೀತಾ ಅವರು ಸಾಕಷ್ಟು ಫ್ಯಾಷನ್ ಶೂ ನಲ್ಲಿ ಪಾಲ್ಗೊಂಡಿದ್ದಾರೆ. ಸ್ವಂತ ವರ್ಡ್ಸ್ ಸ್ಮಾರ್ಟ್ ಲುಕ್ಸ್ ಹರ್ಬಲ್ ಬ್ಯೂಟಿ ಪಾರ್ಲರ್ ತೆರೆದಿದ್ದಾರೆ. ಪ್ಯಾರಾ ಅಟ್ಲಾಟೆಕ್ ಚಾಂಪಿಯನ್ಶಿಪ್ -2021 ಶಾರ್ಟ್ ಪುಟ್ ಪ್ರಥಮ ಸ್ಥಾನ ಚಿನ್ನದ ಪದಕ, 1st ಸ್ಟೇಟ್ ಲೆವೆಲ್ ಕರ್ನಾಟಕ ಪ್ಯಾರಾ ಶೂಟಿಂಗ್ ಚಾಂಪಿಯನ್ಶಿಪ್ -2021. 177 ಏರ್ ಲೈಫಲ್ ಓಪನ್ ಸೆಟ್ . ದ್ವಿತೀಯ ಸ್ಥಾನ. ಬೆಳ್ಳಿ ಪದಕ.Special people. ಫ್ಯಾಶನ್ ಶೋ ಮತ್ತು ಟ್ಯಾಲೆಂಟ್ ಶೋ concept. Every Special Hero. ಪರ್ಫಾರ್ಮೆನ್ಸ್ ,
ಸ್ಟೇಟ್ ಪ್ಯಾರಾ ಅಥ್ಲೆಟಿಕ್ಸ್. ಡಿಸ್ಕಸ್ ಪ್ರಥಮ ಸ್ಥಾನ ಚಿನ್ನದ ಪದಕ, ದಿವಂಗ ಫ್ಯಾಷನ್ ಅಂಡ್ ಟ್ಯಾಲೆಂಟ್ ಶೋ -2023 season- 1 Best Attitude ಪ್ರಶಸ್ತಿ, Mir & Miss photogenic- 2024 wheelchair model ಪ್ರಥಮ ಸ್ಥಾನ ಹಾಗೂ ಬೆಂಗಳೂರಿನಲ್ಲಿ 2024ರ ಸ್ಟಾರ್ ವುಮನ್ ಅವಾರ್ಡ್ ನ್ನು ಸಹ ನೀಡ ಗೌರವಿಸಲಾಗಿದೆ.

ಇಷ್ಟೇಲ್ಲಾ ಸಾಧನೆ ಮಾಡಿದ ಸಂಗೀತಾ ಅವರಿಗೆ ವಿದೇಶಕ್ಕೆ ಹೋಗಿ ಹಬ್ಬಳ್ಳಿ ಧಾರವಾಡ ಹೆಸರನ್ನು ಅಚ್ಚಳ್ಳಿಯಾಗಿಸಲು ಅವರಿಗೆ ಇದೀಗ ಹಣದ ಅವಶ್ಯಕತೆ ತುಂಬಾ ಇದೆ. ಯಾರ ಬೆಂಬಲ ವಿಲ್ಲದೆ ಇಷ್ಟೊಂದು ಸಾಧನೆ ಮಾಡಿರುವುದು ನಿಜಕ್ಕೂ ಅಚ್ಚರಿ ಮೂಡಿಸುವಂತಹದು. ಸಹಾಯ ಮಾಡು ಬಯಸುವವರು ಗೂಗಲ್ ಪೇ ನಂಬರ್ 8722436921,
Account No, 33397638446, IFSC :SBIN0001934 ಸಹಾಯ ಮಾಡಿ ಹುಬ್ಬಳ್ಳಿ ಹೆಸರನ್ನು ಅಚ್ಚಳ್ಳಿಯಾಗಿ ಉಳಿಯಲ್ಲಿ.

Ad
Ad
Nk Channel Final 21 09 2023
Ad