Ad

ಸ್ಪೋಕರ್ ಆಡುತ್ತಿರುವಾಗಲೆ ಯುವಕ ಹೃದಯಾಘಾತದಿಂದ ಸಾವು

ಸ್ಪೋಕರ್ ಆಡುತ್ತಿದ್ದ ಯುವಕನೋರ್ವ ಆಟ ಆಡುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಧಾರವಾಡದ ರಜತಗಿರಿಯಲ್ಲಿ ಸಂಭವಿಸಿದೆ.

ಧಾರವಾಡ : ಸ್ಪೋಕರ್ ಆಡುತ್ತಿದ್ದ ಯುವಕನೋರ್ವ ಆಟ ಆಡುತ್ತಿರುವಾಗಲೇ ದಿಡೀರ್‌  ಹೃದಯಾಘಾತದಿಂದ  ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ರಜತಗಿರಿಯಲ್ಲಿ ಸಂಭವಿಸಿದೆ.

Ad
300x250 2

ಗೆಳೆಯರೊಂದಿಗೆ ಆಟ ಆಡಲು ಹೋಗಿದ್ದ  ಸುಶಾಂತ್ ಮಲ್ಲಿಗೇರಿ ಎಂಬ ಯುವಕ ಆಟ ಆಡುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದವನು. ಇದು ಕುಟುಂಬಕ್ಕೆ ಅಘಾತವನ್ನುಂಟುಮಾಡಿದೆ. ಸ್ಪೋಕರ್ ಆಡಲೆಂದು ಬಂದ ಯುವಕನ ಜೀವನದಲ್ಲಿ ವಿಧಿ ಬೇರೆ ಆಟವನ್ನೇ ಆಡಿಬಿಟ್ಟಿದೆ. ಈ ಸಂಬಂಧ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Ad
Ad
Nk Channel Final 21 09 2023
Ad