Ad

ದಾಖಲೆ ಇಲ್ಲದ 7 ಮೊಬೈಲ್, 6.56 ಗ್ರಾಂ ಆಭರಣ ಕಳ್ಳತನ: ಆರೋಪಿ ವಶಕ್ಕೆ

ಹುಬ್ಬಳ್ಳಿಯ ಜನತಾ ಬಜಾರದಲ್ಲಿ ದಾಖಲೆ ಇಲ್ಲದ 7 ಮೊಬೈಲ್ 6.56 ಗ್ರಾಂ ತೂಕದ ಬಂಗಾರದ ಆಭರಣ ಇಟ್ಟುಕೊಂಡು ಅನುಮಾನಸ್ಪದವಾಗಿ, ತಿರುಗುತ್ತಿದ್ದ ವ್ಯಕ್ತಿಯೊಬ್ಬನನ್ನು ಹುಬ್ಬಳ್ಳಿಯ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ: ಹುಬ್ಬಳ್ಳಿಯ ಜನತಾ ಬಜಾರದಲ್ಲಿ ದಾಖಲೆ ಇಲ್ಲದ 7 ಮೊಬೈಲ್ 6.56 ಗ್ರಾಂ ತೂಕದ ಬಂಗಾರದ ಆಭರಣ ಇಟ್ಟುಕೊಂಡು ಅನುಮಾನಸ್ಪದವಾಗಿ, ತಿರುಗುತ್ತಿದ್ದ ವ್ಯಕ್ತಿಯೊಬ್ಬನನ್ನು ಹುಬ್ಬಳ್ಳಿಯ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Ad
300x250 2

ಗೋವಾದ ಜಾನ್ ಸೂಕರ್ ಸ್ಟೀವನ್ ಎಂಬಾತ ಜನತಾ ಬಜಾರ್‌ನಲ್ಲಿ 16 ಸಾವಿರ 14 ಸಾವಿರ ರೂಪಾಯಿ ಮೌಲ್ಯದ 7 ಮೊಬೈಲ್, 34 ಸಾವಿರ ಮೌಲ್ಯದ 6.56 ಗ್ರಾಂ ಬಂಗಾರವನ್ನು ಕಳ್ಳತನದಿಂದ ತಂದು ಅನುಮಾನಸ್ಪಾದವಾಗಿ ಓಡಾಡುತ್ತಿದ್ದ, ಇದನ್ನ ಕಂಡ ಉಪನಗರ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad
Ad
Nk Channel Final 21 09 2023
Ad