Ad

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ದಿನಾಂಕ ನಿಗದಿ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯ‌ರ್, ಉಪಮೇಯ‌ರ್ ಚುನಾವಣೆಯು ಜೂನ್ 29ಕ್ಕೆ ನಿಗದಿಯಾಗಿದೆ.

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯ‌ರ್, ಉಪಮೇಯ‌ರ್ ಚುನಾವಣೆಯು ಜೂನ್ 29ಕ್ಕೆ ನಿಗದಿಯಾಗಿದೆ. ಮೇಯರ್, ಉಪಮೇಯರ್ 23ನೇ ಅವಧಿಗೆ ಚುನಾವಣೆ ನಡೆಯಲಿದ್ದು, ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ-ಎ ಹಾಗೂ ಉಪಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾತಿ ನೀಡಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.

Ad
300x250 2

ಇನ್ನು ಜೂನ್ 19ರಂದು ಅಂದರೇ ಇಂದಿಗೆ ಈ ಹಿಂದೆಯಿದ್ದ ಮೇಯ‌ರ್-ಉಪಮೇಯರ್ ಅವಧಿ ಪೂರ್ಣಗೊಂಡಿದ್ದು, ಈಗ 23ನೇ ಅವಧಿಗೆ ಜೂನ್-29ರಂದು ಚುನಾವಣೆ ನಡೆಯಲಿದೆ.

Ad
Ad
Nk Channel Final 21 09 2023
Ad