Bengaluru 22°C
Ad

ಆಟೋ ಮೇಲೆ ಕ್ರೇನ್ ಹರಿದು ಡ್ರೈವರ್ ಸ್ಥಳದಲ್ಲೇ ಮೃತ್ಯು

ಆಟೋ ಮೇಲೆ ಕ್ರೇನ್ ಹರಿದ ಪರಿಣಾಮ ಡ್ರೈವರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೌರ್ಯ ಸರ್ಕಲ್​ನಲ್ಲಿ ನಡೆದಿದೆ.

ಬೆಂಗಳೂರು: ಆಟೋ ಮೇಲೆ ಕ್ರೇನ್ ಹರಿದ ಪರಿಣಾಮ ಡ್ರೈವರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೌರ್ಯ ಸರ್ಕಲ್​ನಲ್ಲಿ ನಡೆದಿದೆ.

Ad
300x250 2

ರಸ್ತೆ ಅಪಘಾತಕ್ಕೆ ಆಟೋ ಡ್ರೈವರ್​ ವಿನೋದ್ (35) ಬಲಿಯಾಗಿದ್ದಾನೆ. ಬೆಳಿಗ್ಗೆ 6.50ಕ್ಕೆ ಡ್ಯೂಟಿ ಮುಗಿಸಿ ಬಂದು ರಸ್ತೆ ಪಕ್ಕದಲ್ಲಿ ಆಟೋ ಹಾಕಿ ಡ್ರೈವರ್ ಮಲಗಿದ್ದನು. ಆದರೆ ಹಿಂದೆಯಿಂದ ಕ್ರೇನ್​ ಆಟೋಗೆ ಗುದ್ದಿದ ಪರಿಣಾಮ ವಿನೋದ್ ತಲೆ‌ ಮೇಲೆ ಕ್ರೇನ್ ಹರಿದು ಆಟೋ ಡ್ರೈವರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad