Bengaluru 27°C
Ad

ದಸರಾ ಹಬ್ಬಕ್ಕೆ ಅ.1 ರಿಂದ 15ರವರೆಗೆ ವಿಶೇಷ ರೈಲು ಸೇವೆ

ಸರಾ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದ್ದು, ದಟ್ಟಣೆ ಕಡಿಮೆಗೊಳಿಸಲು ಅ.1 ರಿಂದ ಅ.15ರವರೆಗೆ ನೈಋತ್ಯ ರೈಲ್ವೆಯು 34 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನುಜೋಡಿಸಲು ನಿರ್ಧರಿಸಿದೆ.

ಬೆಂಗಳೂರು : ದಸರಾ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದ್ದು, ದಟ್ಟಣೆ ಕಡಿಮೆಗೊಳಿಸಲು ಅ.1 ರಿಂದ ಅ.15ರವರೆಗೆ ನೈಋತ್ಯ ರೈಲ್ವೆಯು 34 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನುಜೋಡಿಸಲು ನಿರ್ಧರಿಸಿದೆ.

ಮೈಸೂರು-ಬೆಳಗಾವಿ-ಮೈಸೂರು ಎಕ್ಸ್​​​ಪ್ರೆಸ್​​​​​​​​​, ಮೈಸೂರು-ಚಾಮರಾಜ-ಮೈಸೂರು ಎಕ್ಸ್​​​ಪ್ರೆಸ್​​​​​​, ಮೈಸೂರು-ಬಾಗಲಕೋಟೆ-ಮೈಸೂರು-ಮೈಸೂರು ಬಸವ ಎಕ್ಸ್​​​​​​ಪ್ರೆಸ್​​​, ಹುಬ್ಬಳ್ಳಿ- ಮೈಸೂರು-ಹುಬ್ಬಳ್ಳಿ ಹಂಪಿ ಎಕ್ಸ್​​​ಪ್ರೆಸ್​​​,

ಮೈಸೂರು-ಪಂಡರಪುರ- ಮೈಸೂರು-ಗೋಲ್​​​​​​ಗುಂಬಜ್​​​​​ ಎಕ್ಸ್​​​​ಪರ್ಎಸ್​​ ರೈಲುಗಳಿಗೆ ತಲಾ 1 ಸ್ಲೀಪರ್​​ ಕ್ಲಾಸ್​​ ಬೋಗಿಗಳನ್ನು ಜೋಡಣೆಯನ್ನು ಮಾಡುವುದಾಗಿ ಇಲಾಖೆ ತಿಳಿಸಿದೆ. ಮೈಸೂರು-ತಾಳಗುಪ್ಪ- ಮೈಸೂರು ಎಕ್ಸ್​​ಪ್ರೆಸ್​​​​ ರೈಲುಗಳಿಗೆ ತಲಾ ಎರಡ ಸ್ಲೀಪರ್​​​ ಕ್ಲಾಸ್​ ಬೋಗಿಗಳ ಜೋಡಣೆಯನ್ನು ಅಳವಡಿಸಲಾಗುತ್ತಿದೆ.

https://x.com/KarnatakaVarthe/status/1837443564403315020?

Ad
Ad
Nk Channel Final 21 09 2023