News Karnataka Kannada
Thursday, April 25 2024
Cricket
ದಾವಣಗೆರೆ

ಶ್ರೀಮಂತಿಕೆ ಬಿಟ್ಟು ಸನ್ಯಾಸ ದೀಕ್ಷೆ ಸ್ವೀಕರಿಸಿದ ದಾವಣಗೆರೆ ಯುವಕ

Dwn
Photo Credit : NewsKarnataka

ದಾವಣಗೆರೆ: ಕೋಟ್ಯಾಂತರ ರೂಪಾಯಿ ಆಸ್ತಿ ಇದ್ದರೂ ಅದನ್ನೆಲ್ಲ ತೊರೆದು 18 ವರ್ಷದ ಯುವಕನೋರ್ವ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿರೋ ಘಟನೆ ದಾವಣಗೆರೆಯಲ್ಲಿ ನಡೆದಿದೆ. 110 ಜೈನ್ ಗುರುಗಳ ಉಪಸ್ಥಿತಿಯಲ್ಲಿ ದಾವಣಗೆರೆ ನಗರದ ರೇಣುಕಾಮಂದಿರದಲ್ಲಿ ಸನ್ಯಾಸತ್ವ ಸ್ವೀಕಾರ ಮಾಡುವ ಕಾರ್ಯಕ್ರಮ ನಡೆದಿದೆ.

ದಾವಣಗೆರೆ ನಗರದ ಎಮ್.ಜಿ ರಸ್ತೆಯಲ್ಲಿರೋ ರೇಣುಕಾಮಂದಿರದಲ್ಲಿ ಉದ್ಯಮಿ ಹಾಗೂ ವಕೀಲರಾದ ಮಹಾವೀರ ಜೈನ್ ಅವರ ಪುತ್ರ ಮಯಾಂಕ್ ಸಂಘವಿ ಸನ್ಯಾಸತ್ವ ಸ್ವೀಕಾರ ಮಾಡಿರುವ ಯುವಕ.

ಸನ್ಯಾತ್ವ ಸ್ವೀಕರಿಸಿದ ನಂತರ ಮಯಾಂಕ್ ಹೆಸರು ರತ್ನ ನಿಧಾನ ವಿಜಯಜಿ ಅಂತ ಬದಲಾಗಿದೆ. ಕೇವಲ SSLC ಓದಿದ್ದ ಮಯಾಂಕ್ ಪೂರ್ವಾಶ್ರಮದ ನಂಟು ಕಳೆದುಕೊಂಡು ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು