Ad

ನಿರ್ಮಾಪಕ ಉಮಾಪತಿ ಬಗ್ಗೆ ಅವಾಚ್ಯ ಹೇಳಿಕೆ : ದರ್ಶನ್‌ ಫ್ಯಾನ್‌ ಅರೆಸ್ಟ್‌

ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್‌ ಜೈಲು ಪಾಲಾಗಿದ್ದಾರೆ. ಆದರೆ ಅವರ ಅಭಿಮಾನಿಗಳ ಅವರ ಪರ ಪ್ರತಿಭಟಿಸುತ್ತ ಇನ್ನು ಉಳಿದ ಅಭಿಮಾನಿಗಳನ್ನು ಪ್ರಚೋದಿಸುತ್ತಿದ್ದಾರೆ.

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್‌ ಜೈಲು ಪಾಲಾಗಿದ್ದಾರೆ. ಆದರೆ ಅವರ ಅಭಿಮಾನಿಗಳ ಅವರ ಪರ ಪ್ರತಿಭಟಿಸುತ್ತ ಇನ್ನು ಉಳಿದ ಅಭಿಮಾನಿಗಳನ್ನು ಪ್ರಚೋದಿಸುತ್ತಿದ್ದಾರೆ. ಈ ಸಂಬಂಧ ಓರ್ವ ಅಭಿಮಾನಿ ನಿರ್ಮಾಪಕ ಉಮಾಪತಿ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದು ಆತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 504, 506 ಅಡಿ ಎಫ್ಐಆರ್ ದಾಖಲಾಗಿದೆ.

Ad
300x250 2

ನಟ ದರ್ಶನ್‌ ಬಗ್ಗೆ ಉಮಾಪತಿ ಗೌಡ ಮಾತನಾಡಿದ್ದರು,ಟ ದರ್ಶನ್ ಫ್ಯಾನ್ ಆಗಿರುವ ಚೇತನ್ ಕೋಪಗೊಂಡಿದ್ದು ಡಿ ಬಾಸ್​ ಬಗ್ಗೆ ಮಾತನಾಡಿದರಲ್ಲಾ ಎಂದು ರೊಚ್ಚಿಗೆದ್ದು ಉಮಾಪತಿ ಗೌಡಗೆ ಬೆದರಿಕೆ ಹಾಕಿದ್ದ. ಅಲ್ಲದೇ ಅವಾಚ್ಯ ಶಬ್ಧದಿಂದ ನಿಂಧಿಸಿದ್ದ. ಜಿತೆಗೆ ಇತರ ಅಭಿಮಾನಿಗಳನ್ನು ಪ್ರಚೋಧಿಸುತ್ತಿದ್ದ.ಈ ಬಗ್ಗೆ ದೂರ ಉಮಾಪತಿ ನೀಡಿದ್ದರು.ಸದ್ಯ ಬಸವೇಶ್ವರ ನಗರ ಪೊಲೀಸರು ಚೇತನ್​ನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

 

Ad
Ad
Nk Channel Final 21 09 2023
Ad