Bengaluru 28°C
Ad

ಬಿಗ್ ಬಾಸ್ ಮನೆಗೆ ಕಿರಣ್ ರಾಜ್ ಎಂಟ್ರಿ ಬಗ್ಗೆ ಸ್ಪಷ್ಟನೆ ನೀಡಿದ ನಟ

ಕನ್ನಡ ಬಿಗ್‌ ಬಾಸ್‌ ಆರಂಭಕ್ಕೆ ಮುಂಚಯೇ ಬಹಳಷ್ಟು ಊಹಾಪೋಹಗಳು ಕೇಳಿ ಬರುತ್ತಿವೆ. ಈ ಬಾರಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡಲಿರುವ ಸಂಭ್ಯಾವ್ಯ ಪಟ್ಟಿ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿತ್ತು . ಈ ಪಟ್ಟಿಯಲ್ಲಿ ಕಿರಣ್ ರಾಜ್ ಅವರ ಹೆಸರು ಕೂಡ ಕೇಳಿ ಬಂದಿತ್ತು . ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು:  ಕನ್ನಡ ಬಿಗ್‌ ಬಾಸ್‌ ಆರಂಭಕ್ಕೆ ಮುಂಚಯೇ ಬಹಳಷ್ಟು ಊಹಾಪೋಹಗಳು ಕೇಳಿ ಬರುತ್ತಿವೆ. ಈ ಬಾರಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡಲಿರುವ ಸಂಭ್ಯಾವ್ಯ ಪಟ್ಟಿ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿತ್ತು . ಈ ಪಟ್ಟಿಯಲ್ಲಿ ಕಿರಣ್ ರಾಜ್ ಅವರ ಹೆಸರು ಕೂಡ ಕೇಳಿ ಬಂದಿತ್ತು . ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿರುವ ಕಿರಣ್ ರಾಜ್, ರಾನಿ ಚಿತ್ರದ ಸಕ್ಸಸ್ ಗೆ ಕಾರಣವಾಗಿರುವ ಅಭಿಮಾನಿಗಳಿಗೆ ಧನ್ಯವಾದ. ಬಿಗ್ ಬಾಸ್ ಗೆ ಹೋಗ್ತೇನೆ ಎಂಬ ಸುದ್ದಿ ವದಂತಿ. ಇದು ಸತ್ಯವಲ್ಲ ಎಂದು ಬರೆದಿದ್ದಾರೆ.

Ad
Ad
Nk Channel Final 21 09 2023