News Karnataka Kannada
Monday, April 29 2024
ಬೆಂಗಳೂರು ನಗರ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಚಿತ್ರದುರ್ಗ ಜಿಲ್ಲೆಗೆ ಮೊದಲ ಸ್ಥಾನ

SSLC results 2019: Chitradurga district tops the list
Photo Credit : IANS

ಬೆಂಗಳೂರು : ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು ಶೇ.83.89 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಬಾಲಕಿಯರದ್ದೇ ಮೇಲ್ಗೈ. 3,59,511 ಬಾಲಕಿಯರು ತೇರ್ಗಡೆ. 3,41,101 ಬಾಲಕರು ತೇರ್ಗಡೆಯಾಗಿದ್ದಾರೆ. 61,003 ವಿದ್ಯಾರ್ಥಿಗಳಿಗೆ ಎ ಗ್ರೇಡ್‌ ಸಿಕ್ಕಿದೆ. 23 ಜಿಲ್ಲೆಗಳು ಎ ಗ್ರೇಡ್‌ ಫಲಿತಾಂಶ ಪಡೆದುಕೊಂಡಿವೆ. ನಾಲ್ವರು ವಿದ್ಯಾರ್ಥಿಗಳೀಗೆ 625ರಲ್ಲಿ 625 ಅಂಕ ಲಭಿಸಿದೆ. ಒಟ್ಟು 7 ಲಕ್ಷ 619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ಚಿತ್ರದುರ್ಗ ಪ್ರಥಮ (ಶೇ. 96.80), ಮಂಡ್ಯ ದ್ವಿತೀಯ (ಶೇ.96.74) ಮತ್ತು ಹಾಸನ ಮೂರನೇ ಸ್ಥಾನ (ಶೇ.96.68) ಪಡೆದುಕೊಂಡಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಕಳೆದ ಮಾರ್ಚ್ 31 ರಿಂದ ಫೆಬ್ರವರಿ 15 ರವರೆಗೂ ಪರೀಕ್ಷೆ ನಡೆದಿತ್ತು.

ಬೆಂಗಳೂರಿನ ಭೂಮಿಕಾ ಪೈ, ಚಿಕ್ಕಾಬಳ್ಳಾಪುರ ಯಶಸ್‌ ಗೌಡ, ಬೆಳಗಾವಿಯ ಅನುಪಮಾ ಶ್ರೀಶೈಲ, ವಿಜಯಪುರ ಭೀಮನ ಗೌಡ ಬಿರಾದಾರ್‌ ಪಾಟೀಲ್‌ ಶೇ 100 ಅಂಕ ಗಳಿಸಿರುವ ವಿದ್ಯಾರ್ಥಿಗಳು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು