News Karnataka Kannada
Tuesday, April 30 2024
ಬೆಂಗಳೂರು ನಗರ

ಬೆಂಗಳೂರು: ಲ್ಯಾಪ್ ಟಾಪ್ ಗಳನ್ನು ಕಳವು ಮಾಡಿದ್ದ ನಾಲ್ವರು ಬಂಧನ

Hilarious: four thieves steals 110 laptops in Bengaluru
Photo Credit : Pixabay

ಬೆಂಗಳೂರು: ಶೋರೂಂ ಒಂದರಿಂದ 110 ಲ್ಯಾಪ್ ಟಾಪ್ ಗಳನ್ನು ಕಳವು ಮಾಡಿದ್ದ ನಾಲ್ವರು ಕಳ್ಳರನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಕಳ್ಳರು ಸೇಡಿನ ಕೃತ್ಯವಾಗಿ ಲ್ಯಾಪ್ ಟಾಪ್ ಗಳನ್ನು ಕದ್ದಿದ್ದಾರೆ.

ಈ ನಾಲ್ವರು ಕಳ್ಳರು ಜೂನ್ ೧೬ ರಂದು ಈ ಲ್ಯಾಪ್ಟಾಪ್ಗಳನ್ನು ಕದ್ದಿದ್ದರು. ವಿಜಯನಗರ, ಕೆ.ಆರ್.ಪುರ ಮತ್ತು ಬೆಂಗಳೂರಿನ ಜೆ.ಪಿ.ನಗರ ಮತ್ತು ತುಮಕೂರು ನಗರದವರಾಗಿದ್ದಾರೆ.

ಪೊಲೀಸರ ಪ್ರಕಾರ, ಈ ನಾಲ್ವರು ಕಳ್ಳರು ಜೂನ್ 10 ರಂದು ನಗರದ ಸೋಮಶೆಟ್ಟಿಯಲ್ಲಿರುವ ಶೋರೂಂಗೆ ಭೇಟಿ ನೀಡಿದ್ದರು. ಶೋರೂಂ ಮಾಲೀಕರು ಅವರನ್ನು ಇನ್ಸಲ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸೇಡು ತೀರಿಸಿಕೊಳ್ಳಲು, ಅವರು ಲ್ಯಾಪ್ ಟಾಪ್ ಗಳನ್ನು ಕದ್ದರು.  ಪೊಲೀಸರು ಈ ಕಳ್ಳರನ್ನು ಬಂಧಿಸಿದ್ದು, ಕದ್ದ ಎಲ್ಲಾ ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12429
Bhavana S.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು