News Karnataka Kannada
Monday, April 22 2024
Cricket
ಬೆಂಗಳೂರು ನಗರ

9ನೇ ತರಗತಿ ವಿದ್ಯಾರ್ಥಿಗೆ ಪಾರ್ಸೆಲ್ ನಲ್ಲಿ ಬಂದ ಗಾಂಜಾ: ಓರ್ವನ ಸೆರೆ

Photo Credit :

9ನೇ ತರಗತಿ ವಿದ್ಯಾರ್ಥಿಗೆ ಪಾರ್ಸೆಲ್ ನಲ್ಲಿ ಬಂದ ಗಾಂಜಾ: ಓರ್ವನ ಸೆರೆ

ಬೆಂಗಳೂರು: 9ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಕೋರಿಯರ್ ಮೂಲಕ ಮಾದಕ ದ್ರವ್ಯ ಬಂದ ಬಳಿಕ ಪೋಷಕರು ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಆಗಸ್ಟ್ 15ರಂದು ಬಾಲಕನಿಗೆ ಗಾಂಜಾ ಇರುವಂತಹ ಪ್ಯಾಕ್ ಲಭ್ಯವಾಗಿದೆ. ಆದರೆ ಇದನ್ನು ಪೋಷಕರು ಪಡೆದಿದ್ದು, ಆಗ ಅವರಿಗೆ ಮಗ ಗಾಂಜಾ ಚಟಕ್ಕೆ ಒಳಗಾಗಿರುವುದು ತಿಳಿದುಬಂದಿದೆ.

ಪೋಷಕರು ಪೊಲೀಸರಿಗೆ ದೂರು ನೀಡಿದ್ದು, 32ರ ಹರೆಯದ ಮಾದಕ ದ್ರವ್ಯ ಮಾರಾಟಗಾರನನ್ನು ಬಂಧಿಸಲಾಗಿದೆ. ಪೊಲೀಸರು ನಗರದಲ್ಲಿ ಬೆಳೆಯುತ್ತಿರುವ ಡ್ರಗ್ಸ್ ಮಾಫಿಯಾದ ಪತ್ತೆ ಮಾಡಲು ಯತ್ನಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು