ಬೆಂಗಳೂರು: ದೇಶದಲ್ಲಿ ಅತಿ ಶ್ರೀಮಂತ ರಾಜಕಾರಣಿಗಳ ಮೊದಲ ಸಾಲಿನಲ್ಲಿ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇದ್ದಾರೆ.
ಈ ನಿಟ್ಟಿನಲ್ಲಿ ಅತಿ ಶ್ರೀಮಂತ ಸಚಿವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್. ಇವರು 1,413.80 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಉಳಿದಂತೆ ಮುಧೋಳ (ಎಸ್ಸಿ) ಕ್ಷೇತ್ರದ ತಿಮ್ಮಾಪುರ ರಾಮಪ್ಪ ಬಾಳಪ್ಪ ಅವರು 58.56 ರೂ. ಮೌಲ್ಯದ ಆಸ್ತಿ ಹೊಂದುವ ಮೂಲಕ ಬಡ ಸಚಿವ ಎನಿಸಿಕೊಂಡಿದ್ದಾರೆ.