News Karnataka Kannada
Friday, April 12 2024
Cricket
ಬೆಂಗಳೂರು ನಗರ

14 ದಿನ ಜನತಾ ಕರ್ಪ್ಯೂ ಗೋಷಣೇ; ಮದ್ಯದ ಅಗಡಿ ಎದುರು ಮುಗಿ ಬಿದ್ದ ಜನ

Photo Credit :

14 ದಿನ ಜನತಾ ಕರ್ಪ್ಯೂ ಗೋಷಣೇ; ಮದ್ಯದ ಅಗಡಿ ಎದುರು ಮುಗಿ ಬಿದ್ದ ಜನ

ಬೆಂಗಳೂರು : ಹಿಂದಿನ ಬಾರಿಯಂತೆ ಈ ಬಾರಿಯೂ ಮದ್ಯ ಸಿಗದೆ ಹೋದರೆ ಕಷ್ಟ ಎಂಬ ಆಲೋಚನೆಯಿಂದ ಜನತಾ ಕರ್ಪ್ಯೂ ಗೋಷಣೆ ಆಗುತ್ತಿದ್ದಂತೆ ಮದ್ಯದಂಗಡಿಗೆ ಎದುರು ಮುಗಿಬಿದ್ದಿದ್ದಾರೆ. 

 

ಹೌದು, 14 ದಿನಗಳ ಕಾಲ ಜನತಾ ಕರ್ಪ್ಯೂ ವಿಧಿಸಿದ ಹಿನ್ನೆಲೆ ಮದ್ಯದಂಗಡಿಗೆ ಜನ ಸಾಲುಗಟ್ಟಿ ನಿಂತಿದ್ದಾರೆ. ಈ ನಡುವೆ ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ . 

 

 ಈ ಬಾರಿ ಹೋಟೆಲ್’ನಲ್ಲಿ ಪಾರ್ಸೆಲ್ ನೀಡುವಂತೆ ಮದ್ಯದ ಅಂಗಡಿಗಳಲ್ಲೂ ಪಾರ್ಸಲ್’ಗೆ ಅವಕಾಶ ನೀಡಲಾಗಿದ್ದು, ಇದು ಮದ್ಯ ಪ್ರಿಯರಿಗೆ ಸಂತಸ ತಂದಿದೆ. ಈ ಅವಶ್ಯ ವಸ್ತುಗಳ ಪೈಕಿ ಮದ್ಯವನ್ನು ಸೇರಿಸಲಾಗಿದೆ ಎಂದು ಟೀಕೆ ವ್ಯಕ್ತವಾಗಿದೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು