News Karnataka Kannada
Monday, April 15 2024
Cricket
ಬೆಂಗಳೂರು ನಗರ

1ರಿಂದ 10ನೇ ತರಗತಿ ತನಕ ಶೇ.30ರಷ್ಟು ಪಠ್ಯ ಕ್ರಮ ಕಡಿತ

Photo Credit :

1ರಿಂದ 10ನೇ ತರಗತಿ ತನಕ ಶೇ.30ರಷ್ಟು ಪಠ್ಯ ಕ್ರಮ ಕಡಿತ

ಬೆಂಗಳೂರು: ಸಪ್ಟೆಂಬರ್ ನಲ್ಲಿ ಶಾಲೆಗಳನ್ನು ಆರಂಭಿಸಬಹುದು ಎನ್ನುವ ಹಿನ್ನೆಲೆಯಲ್ಲಿ 1ರಿಂದ 10ನೇ ತರಗತಿ ತನಕದ ಶೇ.30ರಷ್ಟು ಪಠ್ಯ ಕ್ರಮವನ್ನು ಕೈಬಿಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ತಿಳಿಸಿದೆ.

ಕೈಬಿಟ್ಟಿರುವಂತಹ ಪಠ್ಯ ಕ್ರಮದಲ್ಲಿ ಹೈದರಾಲಿ, ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ ಜೀಸಸ್, ಪ್ರವಾದಿ ಮೊಹಮದ್ ಹಾಗು ಸಂವಿಧಾನದ ಕೆಲವೊಂದು ಪಠ್ಯಗಳನ್ನು ಕೈಬಿಡಲಾಗಿದೆ.

120 ದಿನಗಳಲ್ಲಿ ಎಷ್ಟು ಪಠ್ಯ ಕ್ರಮಗಳನ್ನು ಪೂರೈಸಬಹುದು ಎಂಬ ಹಿನ್ನೆಲೆಯಲ್ಲಿ ಇದನ್ನು ಪುನರ್ ರಚಿಸಲಾಗಿದೆ ಎಂದು ಇಲಾಖೆಯು ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು