ಲೆಜೆಂಡ್ಸ್ ಲೀಗ್ ಕ್ರಿಕೆಟ್‍ಗೆ ಅಮಿತಾಭ್ ಬಚ್ಚನ್ ಸೇರ್ಪಡೆ

ಬೆಂಗಳೂರು : ನಿವೃತ್ತ ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನೊಳಗೊಂಡಿರುವ ವೃತ್ತಿಪರ ಕ್ರಿಕೆಟ್ ಲೀಗ್, ಲೆಜೆಂಡ್ಸ್  ಕ್ರಿಕೆಟ್ ಲೀಗ್, ಕ್ರಿಕೆಟ್ ಲೀಗ್‍ನ ಲೀಗ್ ರಾಯಭಾರಿಯಾಗಿ ದಿಗ್ಗಜ ಅಮಿತಾಬ್ ಬಚ್ಚನ್ ಅವರನ್ನು ಕರೆ ತರುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಮಿತಾಬ್ ಬಚ್ಚನ್, ಹಳೆಯ ಕಾಲದ ನೆನಪುಗಳನ್ನು ಮೆಲಕು ಹಾಕಲು ಹಳೆಯ ಪೈಪೋಟಿಗಳನ್ನು ಮರಳಿಸುವ  ವಿಶ್ವಾದ್ಯಂತ  ದಿಗ್ಗಜರ ಕ್ರಿಕೆಟ್ ಸಂಭ್ರಮಾಚರಣೆಯಾಗಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಅನ್ನು ವೀಕ್ಷಿಸಲು ನಾನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ.ಮತ್ತೆ ನೇರ ಪ್ರಸಾರದಲ್ಲಿ ಅವರನ್ನು ನೋಡಲು ಎಲ್ಲ ಕ್ರಿಕೆಟ್ ಅಭಿಮಾನಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ ಎಂದಿದ್ದಾರೆ.

ಭಾರತ, ಏಷ್ಯಾ ಮತ್ತು ವಿಶ್ವ ಇತರ ಒಳಗೊಂಡ 3 ಬಲಿಷ್ಠ ತಂಡಗಳ ನಡುವೆ ಒಮನ್‍ನ ಅಲ್ ಅಮೆರತ್ ಕ್ರಿಕೆಟ್ ಕ್ರೀಡಾಂಗಣದಲ್ಲಿ 2022ರ ಜನವರಿಯಲ್ಲಿ ಈ ಲೀಗ್  ನಡೆಯಲಿದೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್‍ನ ಸಿಇಒ ರಮಣ್ ರಹೇಜಾ, ಬಚ್ಚನ್ ನಮ್ಮೊಂದಿಗಿರುವುದು ನಮಗೆ ಗೌರವ ತಂದಿದೆ. ಲೆಜೆಂಡ್ಸ್ ಜಾಗಕ್ಕೆ ಬಂದಾಗ ನಿಮ್ಮ ರಾಯಭಾರಿಯಾಗಲು ಇವರಿಗಿಂತ ದೊಡ್ಡ ಮತ್ತು ಹೆಚ್ಚು ಸೂಕ್ತವಾದ ಹೆಸರನ್ನು ಯೋಚಿಸಲು ಸಾಧ್ಯವಿಲ್ಲ.

ಬಚ್ಚನ್ ಅವರು ಜಾಗತಿಕ ಐಕಾನ್ ಆಗಿದ್ದಾರೆ. ಹಾಗೆಯೇ ಅವರನ್ನು ಎಲ್ಲರೂ ಗೌರವಿಸುತ್ತಾರೆ. ಜತೆಗೆ ಕ್ರೀಡಾ ಪ್ರೋತ್ಸಾಹಕರಾಗಿದ್ದು,  ನಮ್ಮ ಲೀಗ್‍ನ ನಿಲುವನ್ನು ದೊಡ್ಡ ಮಟ್ಟಕ್ಕೆ ಏರಿಸಿದ್ದಾರೆ ಎಂದರು.

ನನ್ನ ಚಿಕ್ಕ ದಿನಗಳಲ್ಲಿ ಕ್ರಿಕೆಟ್ ಆಡಲು ಮತ್ತು ನಂತರ  ಈ ಕ್ರೀಡೆಯ ಕೆಲವು ಶ್ರೇಷ್ಠರೊಂದಿಗೆ ಮಾತನಾಡುವ ಅವಕಾಶವನ್ನು ನಾನು ಹೊಂದಿದ್ದೇನೆ. ಆದರೆ ಈಗ ಅಂಥ ಉದ್ಭುತ ಉಪಕ್ರಮದ ಭಾಗವಾಗುವುದು  ನಂಬಲಾಗದ ಭಾವನೆಯಾಗಿದೆ.

ಯಾವಾಗಲೂ ಸಂತೋಷ ಮತ್ತು ಹೆಮ್ಮೆಯ ಇಂತಹ ಸುಂದರ ಕ್ಷಣಗಳನ್ನು ನೀಡಿದ ಈ ಆಟದ ದಿಗ್ಗಜರು ಮತ್ತೆ ಮೈದಾನಕ್ಕೆ ಮರಳಿರುವುದು ರ‍್ಷದಾಯಕವಾಗಿದೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್ ಖಂಡಿತಾವಾಗಿಯೂ ತನ್ನನ್ನು ಲೆಜೆಂಡ್ಸ್ ಮತ್ತು ನನ್ನಂತಹ ಅವರ ಕಟ್ಟಾ ಅಭಿಮಾನಿಗಳಿಗೆ ಮತ್ತೊಮ್ಮೆ ಸಂರ‍್ಕಿಸಲು ಅತ್ಯುತ್ತಮ ಅವಕಾಶವಾಗಿ ಪ್ರಸ್ತುತಪಡಿಸುತ್ತದೆ, ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ.

ಲೀಗ್‍ನ ಕಮಿಷನರ್ ಆಗಿ ನೇಮಕಗೊಂಡಿರುವ ರವಿಶಾಸ್ತ್ರಿ, ಲೀಗ್‍ಗೆ ಬಚ್ಚನ್ ಸರ‍್ಪಡೆಗೊಳ್ಳುತ್ತಿರುವುದಕ್ಕೆ ರ‍್ಷ ವ್ಯಕ್ತಪಡಿಸಿದ್ದಾರೆ.  ಸಿನಿಮಾದ ಶೆಹನ್‍ ಶಾ ಹಾಗೂ ನಮ್ಮ ಹೃದಯದ ಡಾ ಎನ್, ಎಲ್‍ ಎಲ್‍ ಸಿ ಯ ಸಾರ ಮತ್ತು ಸಂದೇಶವನ್ನು ಜಗತ್ತಿನಲ್ಲೆಡೆ ಕೊಂಡೊಯ್ಯಲು ನಮ್ಮೊಂದಿಗೆ ಇಲ್ಲಿದ್ದಾರೆ. ಅವರೊಂದಿಗೆ ಕೆಲಸ ಮಾಡಲು ಇದೊಂದು ಅವಕಾಶವಾಗಿದ್ದು, ಇದಕ್ಕಾಗಿ ಉತ್ಸಾಹಿಯಾಗಿದ್ದೇನೆ. ಇದು ಬುಲೆಟ್‍ನ ಕುರುಹುಗಳಿಂತಿರುತ್ತದೆ ಎಂದು ನಾನು ಹೇಳುತ್ತೇನೆ ಎಂದಿದ್ದಾರೆ.

ತಮ್ಮ ಸ್ರ‍್ಧಾತ್ಮಕತೆಯಲ್ಲಿ ಕ್ರಿಕೆಟ್‍ನ ದಿಗ್ಗಜರು ಬೆವರು ಹರಿಸುವುದನ್ನು ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳು ನೋಡುತ್ತಾರೆ. ಅಮಿತಾಬ್ ಬಚ್ಚನ್ ಲೀಗ್‍ಗೆ ಸೇರ್ಪಡೆಗೊಳ್ಳುವುದರೊಂದಿಗೆ ಇದು ಅಸಾಧಾರಣ ಪ್ರದರ್ಶನವಲ್ಲದೆ, ಬೇರೆನೂ ಅಲ್ಲ.

Gayathri SG

Recent Posts

ಚುನಾವಣಾ ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಯೋಧನಿಂದ ಲೈಂಗಿಕ ಕಿರುಕುಳ

ಪಶ್ಚಿಮ ಬಂಗಾಳದ ಉಲುಬೇರಿಯಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಯೋಧನನ್ನು ಲೈಂಗಿಕ ಕಿರುಕುಳ ಆರೋಪ ಬಂದ ಹಿನ್ನೆಲೆಯಲ್ಲಿ…

5 seconds ago

ಮೇಯುತ್ತಿದ್ದ ಕುರಿಗಳ ಮೇಲೆ ನಾಯಿಗಳ ದಾಳಿ : ಹತ್ತು ಕುರಿಗಳು ಬಲಿ

ಜಮೀನಿನಲ್ಲಿ ಮೇಯುತ್ತಿದ್ದ ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ನಾಯಿಗಳ ಹಿಂಡು ಹತ್ತು ಕುರಿಗಳನ್ನ ಕೊಂದುಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ…

47 seconds ago

ಹೆಲಿಕಾಪ್ಟರ್ ದುರಂತ : ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

 ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿರುವ ಮಾಹಿತಿ ಲಭ್ಯವಾಗಿದೆ. ಭಾನುವಾರದಿಂದ ನಡೆಯುತ್ತಿದ್ದ ಗಂಟೆಗಳ ಕಾರ್ಯಾಚರಣೆ…

26 mins ago

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್‌ ಕುಮಾರ್‌

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49…

43 mins ago

ಕಾಶ್ಮೀರ ವಾಪಸ್ ಪಡೆದೇ ಪಡೆಯುತ್ತೇವೆ: ಗೃಹ ಸಚಿವ ಅಮಿತ್ ಶಾ

ಪಾಕಿಸ್ತಾನದ ಬಳಿ ಪರಮಾಣು ಬಾಂಬ್​ ಇದೆ ಹಾಗಾಗಿ ನಾವು ಅವರನ್ನು ಗೌರವಿಸಬೇಕಾಗುತ್ತದೆ ಎಂಬ ಕಾಂಗ್ರೆಸ್​ ನಾಯಕ ಮಣಿಶಂಕರ್​ ಐಯ್ಯರ್​ ಹೇಳಿಕೆಗೆ…

1 hour ago

ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ : ಕಂಗಾಲಾದ ಪೋಷಕರು

2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20ರಿಂದ 30ರವರೆಗೆ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ…

1 hour ago