News Karnataka Kannada
Saturday, April 13 2024
Cricket
ಬೆಂಗಳೂರು ನಗರ

ಸೆ.30ರ ಮೊದಲು ಶಾಲಾ ದಾಖಲಾತಿ ಪೂರ್ಣಗೊಳಿಸಲು ಆದೇಶ

Photo Credit :

ಸೆ.30ರ ಮೊದಲು ಶಾಲಾ ದಾಖಲಾತಿ ಪೂರ್ಣಗೊಳಿಸಲು ಆದೇಶ

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ಖಾಸಗಿ ಶಾಲೆಗಳು 2020-21ನೇ ಸಾಲಿನ ದಾಖಲಾತಿಯನ್ನು ಸೆ.30ರ ಒಳಗೆ ಪೂರೈಸಬೇಕು ಎಂದು ರಾಜ್ಯ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.

ದಾಖಲಾತಿ ವೇಳೆ ಕೆಲವು ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಹೋಗಬೇಕು. ಈ ಬಗ್ಗೆ ಈಗಾಗಲೇ ಡಿಪಿಐ ಆದೇಶವನ್ನು ಕೂಡ ಕಳುಹಿಸಿಕೊಟ್ಟಿದೆ.

ಶಾಲೆಗಳು ಈ ವರ್ಷ ಶುಲ್ಕವನ್ನು ಏರಿಕೆ ಮಾಡಬಾರದು ಮತ್ತು ಕಳೆದ ವರ್ಷದ ಶುಲ್ಕವನ್ನೇ ಸ್ವೀಕರಿಸಬೇಕು. ವಾರ್ಷಿಕ ಕಂತುಗಳನ್ನು ಶಾಲಾ ಶುಲ್ಕವನ್ನು ಪಾವತಿ ಮಾಡಲು ಅವಕಾಶ ನೀಡಬೇಕು ಎಂದು ಕೂಡ ಸೂಚಿಸಲಾಗಿದೆ.

ಪೋಷಕರು ನೀಡುವ ಮೊದಲ ಕಂತಿನ ಹಣವನ್ನು ಶಾಲೆಯು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯ ವೇತನ ನೀಡಲು ಬಳಸಬೇಕು ಎಂದು ನಿರ್ದೇಶಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು