News Karnataka Kannada
Saturday, April 20 2024
Cricket
ಬೆಂಗಳೂರು ನಗರ

ಸರಳವಾಗಿ ವಿವಾಹವಾದ ಬಿಜೆಪಿ ವಧು-ಕಾಂಗ್ರೆಸ್ ವರ

Photo Credit :

ಸರಳವಾಗಿ ವಿವಾಹವಾದ ಬಿಜೆಪಿ ವಧು-ಕಾಂಗ್ರೆಸ್ ವರ

ಬೆಂಗಳೂರು: ಬಹು ಅಪರೂಪದ ಘಟನೆಯೊಂದಕ್ಕೆ ಅಫ್ಜಲ್ಪುರವು ಸಾಕ್ಷಿಯಾಗಿದ್ದು, ಮಂಗಳವಾರ ತಾಲೂಕು ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಜಮಾದಾರ್ ಅವರು ತಾಲೂಕು ಪಂಚಾಯತ್ ಉಪಾಧ್ಯಕ್ಷ ಭಿಮಾಶಂಕರ್ ಹೊನ್ನಕೇರಿ ಅವರು ಸರಳ ಸಮಾರಂಭದಲ್ಲಿ ವಿವಾಹವಾದರು.

ರುಕ್ಮಿಣಿ ಅವರು ಬಿಜೆಪಿಯ ನಾಯಕಿಯಾಗಿದ್ದು, ಭೀಮಾಶಂಕರ್ ಅವರು ಕಾಂಗ್ರೆಸ್ ನಾಯಕರಾಗಿರುವರು.

ಕಲಬುರಗಿ ಜಿಲ್ಲೆಯ ಅಫ್ಜಲ್ಪುರದ ಚೌಡಪುರ ಕ್ಷೇತ್ರವನ್ನು ರುಕ್ಮಿಣಿ ಪ್ರತಿನಿಧಿಸುತ್ತಿದ್ದಾರೆ ಮತ್ತು ಭೀಮಾಶಂಕರ್ ಅವರು ಕರಗಜ ಕ್ಷೇತ್ರವನ್ನು ಪ್ರತಿನಿಧಿಸುವರು.

ಎರಡೂ ಪಕ್ಷಗಳ ನಾಯಕರು ಮದುವೆ ಸಮಾರಂಭದಲ್ಲಿ ಹಾಜರಾಗಿ ವಧುವರರನ್ನು ಆಶೀರ್ವದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು