News Karnataka Kannada
Sunday, April 21 2024
Cricket
ಬೆಂಗಳೂರು ನಗರ

ವೀಲ್ಹಿಂಗ್ ನಡೆಸುತ್ತಿದ್ದ ನಟ ಯಶ್ ಫ್ಯಾನ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಸೆರೆ

Photo Credit :

ವೀಲ್ಹಿಂಗ್ ನಡೆಸುತ್ತಿದ್ದ ನಟ ಯಶ್ ಫ್ಯಾನ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಸೆರೆ

ಬೆಂಗಳೂರು: ವೀಲ್ಹಿಂಗ್ ಮಾಡುತ್ತಿದ್ದ ನಟ ಯಶ್ ಫ್ಯಾನ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿರುವ ಘಟನೆಯು ನಡೆದಿದೆ.

ಕೆಆರ್ ಪುರ ಪೊಲೀಸರು ಯಶ್ ಫ್ಯಾನ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಸುನಿಲ್ ಎಂಬಾತನನ್ನು ಬಂಧಿಸಿದ್ದಾರೆ.

ತನ್ನ ಬೈಕ್ ನ್ನು ಕೆಜಿಎಫ್ ನಲ್ಲಿ ಯಶ್ ಬಳಸಿದಂತಹ ಬೈಕ್ ನಂತೆ ಮಾರ್ಪಾಡು ಮಾಡಿದ್ದು, ಅದನ್ನು ಯಶ್ ಗೆ ಉಡುಗೊರೆ ನೀಡಲು ಬಯಸಿದ್ದಾಗಿ ಸುನಿಲ್ ತನಿಖೆ ವೇಳೆ ತಿಳಿಸಿದ್ದಾನೆ.

ಹೊಸಕೋಟೆ ರಸ್ತೆಯಲ್ಲಿ ಸುನಿಲ್ ಸಹಿತ 7 ಮಂದಿ ವೀಲ್ಹಿಂಗ್ ನಡೆಸುತ್ತಿದ್ದರು. ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಮತ್ತು 7 ಬೈಕ್ ಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿರುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು