News Karnataka Kannada
Monday, April 22 2024
Cricket
ಬೆಂಗಳೂರು ನಗರ

ಬೆಂಗಳೂರು ಪ್ರೆಸ್ ಕ್ಲಬ್‍ ನ ಡಿಜಿಟಲ್ ಲೈಬ್ರರಿಗೆ ಚಾಲನೆ

Mysore
Photo Credit :

ಬೆಂಗಳೂರು: ಬೆಂಗಳೂರು ಪ್ರೆಸ್ ಕ್ಲಬ್‍ ನ ಸುದ್ದಿಮನೆಯಲ್ಲಿರುವ ಮಾಧ‍್ಯಮ ಕೇಂದ್ರದ ಡಿಜಿಟಲ್ ಲೈಬ್ರರಿ, ಫ್ಯಾಮಿಲಿ ಲಾಂಜ್ ಹಾಗೂ ನವೀಕೃತ ನೆಟ್ಟಕಲ್ಲಪ್ಪ ಹಾಲ್ ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ಸಂಸದರಾದ ಪಿ.ಸಿ. ಮೋಹನ್, ದಿ ಮೈಸೂರು ಪ್ರಿಂಟರ್ಸ್‍ನ ಮುಖ್ಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ  ತಿಲಕ್ ಕುಮಾರ್, ಸಂಪಾದಕೀಯ ಸಲಹೆಗಾರರು,   ದಿ ನ್ ಯೂ  ಇಂಡಿಯನ್ ಎಕ್ಸ್‍ಪ್ರೆಸ್ ಹಿರಿಯ ಪತ್ರಕರ್ತರು ಮತ್ತು ಖ್ಯಾತ ಬರಹಗಾರರಾದ ಪದ್ಮಭೂಷಣ ಟಿ.ಜೆ.ಎಸ್ ಜಾರ್ಜ್,  ಹಿರಿಯ ಪತ್ರಕರ್ತರು ಹಾಗೂ ಮಾಜಿ ಶಾಸಕರಾದ  ಪಿ. ರಾಮಯ್ಯ ಹಾಗೂ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕರಾದ ಡಾ. ಸತೀಶ್‍ಕುಮಾರ್ ಹೊಸಮನಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು