News Karnataka Kannada
Wednesday, April 17 2024
Cricket
ಬೆಂಗಳೂರು ನಗರ

ಕೋವಿಡ್-19 ಅನ್ ಲಾಕ್ ನಡುವೆ ಮಲೆನಾಡಿನಲ್ಲಿ ಪ್ರವಾಸಿಗರ ದಂಡು

Photo Credit :

ಕೋವಿಡ್-19 ಅನ್ ಲಾಕ್ ನಡುವೆ ಮಲೆನಾಡಿನಲ್ಲಿ ಪ್ರವಾಸಿಗರ ದಂಡು

ಬೆಂಗಳೂರು: ಕೋವಿಡ್-19ನಿಂದಾಗಿ ಹಾಕಲಾಗಿದ್ದ ಲಾಕ್ ಡೌನ್ ಈಗ ಅನ್ ಲಾಕ್ ಆಗುತ್ತಿರುವಂತೆ ಬೆಂಗಳೂರು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಜನರು ಮಲೆನಾಡು ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಿದ್ದಾರೆ.

ಶಿವಮೊಗ್ಗದ ಜೋಗ್ ಫಾಲ್ಸ್, ಚಿಕ್ಕಮಗಳೂರಿನ ಬೆಟ್ಟಗಳು ಮತ್ತು ಕೊಡಗಿನ ಕೆಲವೊಂದು ಪ್ರವಾಸಿ ತಾಣಗಳಲ್ಲಿ ಭಾನುವಾರ ಭಾರೀ ಜನಸಂದಣಿ ಕಂಡುಬಂದಿದೆ.

ಶಿವಮೊಗ್ಗದ ಜೋಗ ಜಲಪಾತಕ್ಕೆ ಸುಮಾರು 18 ಸಾವಿರ ಪ್ರವಾಸಿಗಳು ಭೇಟಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಕೊಡಗು ಹಾಗೂ ಚಿಕ್ಕಮಗಳೂರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಆರಂಭಿಸಿದ ಕಾರಣದಿಂದಾಗಿ ಈಗ ಟ್ರಾಫಿಕ್ ಹೆಚ್ಚಾಗಿದೆ ಎಂದು ಮೂಲಗಳು ಹೇಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು