News Karnataka Kannada
Wednesday, April 24 2024
Cricket
ಬೆಂಗಳೂರು ನಗರ

ಕೊರೋನ ಅಪ್ಡೇಟ್: 49,058 ಮಂದಿಗೆ ತಗುಲಿದ ಸೋಂಕು, 328 ಮಂದಿ ಸಾವು

Photo Credit :

ಕೊರೋನ ಅಪ್ಡೇಟ್: 49,058 ಮಂದಿಗೆ ತಗುಲಿದ ಸೋಂಕು, 328 ಮಂದಿ ಸಾವು

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇರುವ ಕೊರೋನ ಸಂಖ್ಯೆ. ಇಂದು 49,058 ಮಂದಿಗೆ ಸೋಂಕು ತಗುಲಿದ್ದು , 328 ಮಂದಿ ಸಾವನ್ನಪ್ಪಿದ್ದಾರೆ . ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 17,90,104 ಕ್ಕೆ ಏರಿದ್ದು , ಸಾವನ್ನಪ್ಪಿದವರ ಸಂಖ್ಯೆ 17,212 ಕ್ಕೆ ತಲುಪಿದೆ . 

 

ಒಟ್ಟು 5,17,075 ಸಕ್ರಿಯ ಪ್ರಕರಣಗಳಿವೆ . ಬೆಂಗಳೂರಿನಲ್ಲಿ 23706 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು 18,943 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ . ಗುಣಮುಖರಾದವರ ಸಂಖ್ಯೆ 12,55,797 ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ .

 

 ಬೆಂಗಳೂರು ನಗರ 23,706 , ಮೈಸೂರು 2,531 ,ತುಮಕೂರು 2,418 , ಕಲಬುರಗಿ 1,652 , ಉಡುಪಿ 1,526 , ಹಾಸನ 1,403 , ಮಂಡ್ಯ 1,301 , ದಕ್ಷಿಣ ಕನ್ನಡ 1,191 , ಗ್ರಾಮಾಂತರ 963 , ಬಳ್ಳಾರಿ 922 , ಬೆಳಗಾವಿ 843 , ಧಾರವಾಡ 824 , ರಾಯಚೂರು 819 , ಕೋಲಾರ 756 ,ಉತ್ತರ ಕನ್ನಡ 734 , ಯಾದಗಿರಿಯಲ್ಲಿ 721, ಚಾಮರಾಜನಗರ 707 , ಕೊಡಗು 697 , ದಾವಣಗೆರೆ 672 , ಬಾಗಲಕೋಟೆ 665 , ವಿಜಯಪುರ 662 ಶಿವಮೊಗ್ಗ 635 , ಚಿಕ್ಕಬಳ್ಳಾಪುರ 609 , ಚಿಕ್ಕಮಗಳೂರು 452 ,ರಾಮನಗರ 413 , ಕೊಪ್ಪಳ 357 , ಬೀದರ್ 336 , ಹಾವೇರಿ 236 , ಚಿತ್ರದುರ್ಗ 126 , ಗದಗ 191 ಕೊರೊನಾ ಪ್ರಕರಣಗಳು ವರದಿಯಾಗಿವೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು