News Karnataka Kannada
Saturday, April 13 2024
Cricket
ಬೆಂಗಳೂರು ನಗರ

ಕೆಪಿಸಿಸಿ ಕಚೇರಿ ವಾಸ್ತು ಬದಲಾಯಿಸಿದ ಡಿಕೆಶಿ

Photo Credit :

ಕೆಪಿಸಿಸಿ ಕಚೇರಿ ವಾಸ್ತು ಬದಲಾಯಿಸಿದ ಡಿಕೆಶಿ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕ್ವೀನ್ಸ್ ಮಾರ್ಗದಲ್ಲಿ ಇರುವ ಕೆಪಿಸಿಸಿ ಕಚೇರಿಯ ವಾಸ್ತು ಬದಲಾವಣೆ ಮಾಡಿರುವರು.

ವಾಸ್ತು ತಜ್ಞರ ಪ್ರಕಾರ ಈಗ ಕಚೇರಿಯ ಬಣ್ಣವನ್ನು ಬಿಳಿಯಾಗಿಸಲಾಗಿದೆ. ಡಾಲರ್ಸ್ ಕಾಲನಿಯಲ್ಲಿ ಇರುವ ಡಿ.ಕೆ.ಶಿವಕುಮಾರ್ ಅವರ ಮನೆಗೂ ಬಿಳಿ ಬಣ್ಣ ನೀಡಲಾಗಿದೆ.

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಏರಿರುವ ಡಿಕೆಶಿ, ಮುಖ್ಯಮಂತ್ರಿ ಸ್ಥಾನದ ಮೇಲೆ ದೃಷ್ಟಿಯಲ್ಲಿಟ್ಟಿಕೊಂಡು ಈ ಬದಲಾವಣೆಗಳನ್ನು ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಅದೃಷ್ಟ ತಂದುಕೊಡಲು ಪಕ್ಷದ ಕಚೇರಿಗೆ ಅರಮನೆಯಂತಹ ಬಣ್ಣ ಬಳಿಯಬೇಕು ಎಂದು ವಾಸ್ತು ತಜ್ಞರು ಹೇಳಿರುವರು. ಈಗಾಗಲೇ ಕಚೇರಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಪಕ್ಷದ ವಕ್ತಾರರು ತಿಳಿಸಿರುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು