News Karnataka Kannada
Friday, April 12 2024
Cricket
ಬೆಂಗಳೂರು ನಗರ

ಒಂದೇ ದಿನದಲ್ಲಿ 50 ಸಾವಿರ ಗಡಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ

Photo Credit :

ಒಂದೇ ದಿನದಲ್ಲಿ 50 ಸಾವಿರ ಗಡಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ 24 ಗಂಟೆಗಳಲ್ಲಿ 50 ಸಾವಿರದಿಂದ ಕೊರೊನಾ ಸೋಂಕಿತರ ಗಡಿ. ಇಂದು ರಾಜ್ಯಾದ್ಯಂತ ಒಟ್ಟು 346 ಮಂದಿ ಸಾವನ್ನಪ್ಪಿದ್ದಾರೆ. 

 

ಕಳೆದ 24ಗಂಟೆಯಲ್ಲಿ ರಾಜ್ಯದಲ್ಲಿ 50112 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇದರಲ್ಲಿ ಕೇವಲ ಬೆಂಗಳೂರಿನಲ್ಲಿ 26 ಸಾವಿರಕ್ಕೂ ಮಂದಿ ಸೋಂಕಿಗೆ ಗುರಿಯಾಗಿದ್ದಾರೆ. ಒಟ್ಟಾರೆಯಾಗಿ ಈವರೆಗೆ ರಾಜ್ಯದಲ್ಲಿ ಒಟ್ಟು 1741046 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಂತೆಯೇ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 16884 ಕ್ಕೆ ಏರಿದೆ. ಇನ್ನು ಇಂದು 26841 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಒಟ್ಟಾರೆ 1236854 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಹೊರಬಂದಿದ್ದಾರೆ. 

 

ಬೆಂಗಳೂರು ನಗರ -25106, ಬೆಂಗಳೂರು ಗ್ರಾಮಾಂತರ -1035 , ಮೈಸೂರು -2790 ,ತುಮಕೂರು -2335 , ಉಡುಪಿ -1655 , ಮಂಡ್ಯ -1621, ಹಾಸನ -1604 , ದಕ್ಷಿಣ ಕನ್ನಡ -1529 , ಕೋಲಾರ -1115 ,ಕಲಬುರಗಿ -1097 , ಧಾರವಾಡ -1030 , ಚಿಕ್ಕಮಗಳೂರು -1009 , ಬಳ್ಳಾರಿ -927 , ಬೆಳಗಾವಿ -920 , ಉತ್ತರ ಕನ್ನಡ –849 , ಚಿಕ್ಕಬಳ್ಳಾಪುರ -830 ,ಕೊಡಗು -768 , ಯಾದಗಿರಿ -739, ಬಾಗಲಕೋಟೆ -719 , ಶಿವಮೊಗ್ಗ -702 , ದಾವಣಗೆರೆ -548 , ಚಾಮರಾಜನಗರ -542 , ವಿಜಯಪುರ -513 , ಬೀದರ್ -482 ,ರಾಮನಗರ -475 , ರಾಯಚೂರು -427 , ಹಾವೇರಿ -224 , ಗದಗ -189 , ಕೊಪ್ಪಳ -182 , ಚಿತ್ರದುರ್ಗ -152 ಪ್ರಕರಣ ದಾಖಲಾಗಿದೆ .

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು