News Karnataka Kannada
Thursday, April 25 2024
Cricket
ಬೆಂಗಳೂರು ನಗರ

ಉಗ್ರ ಸಂಘಟನೆಯಲ್ಲಿದ್ದ ವೈದ್ಯನ ನಿಕಟ ಸಂಪರ್ಕದಲ್ಲಿದ್ದವರ ತೀವ್ರ ವಿಚಾರಣೆ

Photo Credit :

ಉಗ್ರ ಸಂಘಟನೆಯಲ್ಲಿದ್ದ ವೈದ್ಯನ ನಿಕಟ ಸಂಪರ್ಕದಲ್ಲಿದ್ದವರ ತೀವ್ರ ವಿಚಾರಣೆ

ಬೆಂಗಳೂರು: ಉಗ್ರ ಸಂಘಟನೆಗಳ ಜತೆಗೆ ನಂಟು ಹೊಂದಿದ್ದ ವೈದ್ಯ ಅಬ್ದುರ್ ರೆಹ್ಮನ್ ಜತೆಗೆ ಸಂಪರ್ಕ ಹೊಂದಿದ್ದ ಮೂರು ಮಂದಿಯನ್ನು ರಾಷ್ಟ್ರೀಯ ತನಿಖಾ ತಂಡ(ಎನ್ ಐಎ) ತೀವ್ರವಾಗಿ ವಿಚಾರಣೆಗೆ ಒಳಪಡಿಸಿದೆ.

ದೇಶದಲ್ಲಿ ಉಗ್ರ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದ ರೆಹಮಾನ್ ಜತೆಗೆ ಯಾವ ರೀತಿಯಲ್ಲಿ ಸಂಪರ್ಕವಿರಿಸಿಕೊಂಡಿದ್ದೀರಿ ಮತ್ತು ಇದಕ್ಕೆ ಕಾರಣಗಳು ಏನು ಎಂದು ಎನ್ ಐಎ ವಿಚಾರಿಸುತ್ತಿದೆ.

ಎನ್ ಐಎಯು ಈಗ ಸ್ಥಳೀಯವಾಗಿ ರೆಹ್ಮನ್ ಜತೆಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಹುಡುಕುತ್ತಿದೆ. ಆದರೆ ಇದುವರೆಗೆ ಯಾವುದೇ ಸ್ಥಳೀಯ ಸಂಪರ್ಕವು ಪತ್ತೆಯಾಗಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು