News Karnataka Kannada
Sunday, April 14 2024
Cricket
ಬೆಂಗಳೂರು ನಗರ

ಅನಧಿಕೃತ ಸ್ಪಾಗಳಿಗೆ ಸಿಸಿಬಿ ದಾಳಿ: ಐವರ ರಕ್ಷಣೆ, ಇಬ್ಬರ ಬಂಧನ

Photo Credit :

ಅನಧಿಕೃತ ಸ್ಪಾಗಳಿಗೆ ಸಿಸಿಬಿ ದಾಳಿ: ಐವರ ರಕ್ಷಣೆ, ಇಬ್ಬರ ಬಂಧನ

ಬೆಂಗಳೂರು: ಅನಧಿಕೃತ ಮಸಾಜ್ ಸೆಂಟರ್ ಹಾಗೂ ಸ್ಪಾಗಳಿಗೆ ದಾಳಿ ಮಾಡಿದ ಸಿಸಿಬಿಯ ಮಹಿಳಾ ರಕ್ಷಣಾ ಘಟಕವು ಮಂಗಳವಾರ ಐವರು ಮಹಿಳೆಯರನ್ನು ರಕ್ಷಿಸಿದ್ದು, ಇಬ್ಬರನ್ನು ಬಂಧಿಸಿದೆ.

ಸದಾಶಿವನಗರದಲ್ಲಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.

ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದಾಶಿವನಗರದಲ್ಲಿ ಹೆಚ್ಚಿನ ರಾಜಕಾರಣಗಳು ವಾಸವಿರುವ ಪ್ರದೇಶವಾಗಿದ್ದು, ಇಲ್ಲಿ ಅನಧಿಕೃತವಾಗಿದ್ದ ಸ್ಪಾದ ಬಗ್ಗೆ ಹಲವಾರು ಸಂಶಯಗಳು ಮೂಡಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು