News Karnataka Kannada
Thursday, May 02 2024
ಬೆಂಗಳೂರು

70 ಕಂಟೈನ್‌ಮೆಂಟ್ ಜೋನ್ ಗಳಲ್ಲಿ ತಲಾ 10 ಕ್ಕಿಂತ ಕಡಿಮೆ ಕೋವಿಡ್ ಪ್ರಕರಣ-ಬೆಂಗಳೂರು

coivd 19
Photo Credit :

ಬೆಂಗಳೂರು: ಬೆಂಗಳೂರಿನಲ್ಲಿ ಕಂಟೈನ್‌ಮೆಂಟ್ ಜೋನ್ ಗಳಲ್ಲಿ 1,336 ಕ್ಕಿಂತ ಹೆಚ್ಚು ಕುಟುಂಬಗಳಿವೆ ಮತ್ತು ಕನಿಷ್ಠ 70 ಸಕ್ರಿಯ ಕಂಟೈನ್‌ಮೆಂಟ್ ಜೋನ್ ಗಳಿವೆ. ಆದಾಗ್ಯೂ, ಈ ಯಾವುದೇ ಜೋನ್ ಗಳಲ್ಲಿ 10 ಕ್ಕಿಂತ ಹೆಚ್ಚು ಪ್ರಕರಣಗಳಿಲ್ಲ ಎಂಬುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

100-ಮೀಟರ್ ವ್ಯಾಪ್ತಿಯಲ್ಲಿ ಮೂರು ಕೋವಿಡ್ ಸಕ್ರಿಯ ಪ್ರಕರಣಗಳಿದ್ದರೆ ಅದನ್ನು ಕಂಟೈನ್ಮೆಂಟ್ ಜೋನ್ ಎಂದು ಗೊತ್ತುಪಡಿಸಲಾಗುತ್ತದೆ.

ಬಿಬಿಎಂಪಿ ಅಂಕಿ-ಅಂಶಗಳ ಪ್ರಕಾರ, ಅಕ್ಟೋಬರ್ 2ರ ವೇಳೆಗೆ, ನಗರದ ಕಂಟೈನ್ ಮೆಂಟ್ ಗಳಲ್ಲಿ ಒಟ್ಟು 258 ಪಾಸಿಟಿವ್ ಪ್ರಕರಣಗಳಿದ್ದು, ಇದರಲ್ಲಿ 29 ಅಪಾರ್ಟ್‌ಮೆಂಟ್‌ಗಳು, 35 ವ್ಯಕ್ತಿಗಳು ಮತ್ತು ನಾಲ್ಕು ಹಾಸ್ಟೆಲ್‌ಗಳು ಅಥವಾ ಪಿಜಿಗಳು ಸೇರಿವೆ. ಆದರೆ ಯಾವುದೇ ಶಾಲೆ ಮತ್ತು ಕಾಲೇಜುಗಳು ಕಂಟೈನ್‌ಮೆಂಟ್ ವಲಯದಲ್ಲಿಲ್ಲ. ಕಂಟೈನ್‌ಮೆಂಟ್ ಜೋನ್ ಗಳು 14 ದಿನಗಳವರೆಗೆ ಸಕ್ರೀಯವಾಗಿರುತ್ತದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು