ಬೆಂಗಳೂರು : ಗಣೇಶ ಚತುರ್ಥಿ ದಿನದ ಅಂಗವಾಗಿ ಬಿಡದಿಯ ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್ ವಿಶೇಷ ಕೊಡುಗೆ ನೀಡಿದೆ. ಗಣೇಶನ 108 ಹೆಸರುಗಳ ಪೈಕಿ ಯಾವುದೇ ಹೆಸರಿದ್ದರೂ ವಂಡರ್ಲಾಗೆ ಉಚಿತ ಪ್ರವೇಶ ಸಿಗಲಿದೆ. ಮೊದಲು ಬರುವ 100 ಗ್ರಾಹಕರಿಗೆ ಫ್ರೀ ಪಾಸ್ ಲಭ್ಯವಿದೆ. ವಂಡರ್ಲಾಗೆ ನೇರವಾಗಿ ತೆರಳಿ ಪಾಸ್ ಪಡೆಯಬಹುದು. ಹೆಸರಿನ ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ.
ಗಣೇಶನ ಹೆಸರಿನವರಿಗೆ ವಂಡರ್ಲಾ ಉಚಿತ ಪಾಸ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.