News Karnataka Kannada
Tuesday, April 30 2024
ವಿಜಯಪುರ

ಹಾನಗಲ್ಲ ವಿಧಾನಸಭಾ ಉಪ ಚುನಾವಣೆಯ ಶೇ. ೨೪.೩೧ ಮತದಾನ

Election Coomision
Photo Credit :

ಹಾವೇರಿ: ಹಾನಗಲ್ಲ ವಿಧಾನಸಭಾ ಉಪ ಚುನಾವಣೆಯ ಮತದಾನ ಬೆಳಿಗ್ಗೆ ೧೧ ಗಂಟೆಯವರೆಗೆ ಶೇ. ೨೪.೩೧ ಮತದಾನವಾಗಿದೆ. ಕ್ಷೇತ್ರದ ಆಡೂರ, ಅಕ್ಕಿಆಲೂರ ಗ್ರಾಮಗಳಲ್ಲಿ ಕೆಲ ಮತಗಟ್ಟೆಗಳಲ್ಲಿ ಮತದಾನ ಬಿರುಸಿನಿಂದ ಆಗಿದ್ದರೆ.

ಇನ್ನು ಕೆಲ ಮತಗಟ್ಟೆಗಳಲ್ಲಿ ಮಂದಗತಿಯಲ್ಲಿ ಆಗುತ್ತಿರುವುದು ಕಂಡುಬಂದಿತು. ಆದರೆ, ಹನುಮನಕೊಪ್ಪ ಗ್ರಾಮದಲ್ಲಿ ಬಿರುಸಿನ ಮತದಾನ ಆಗುತ್ತಿರುವುದು ಕಂಡುಬಂದಿತು.

ಬೆಳಿಗ್ಗೆಯಿಂದ ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಮತದಾನದಲ್ಲಿ ಪಾಲ್ಗೊಳ್ಳುತ್ತಿರುವುದು ಬಹುತೇಕ ಮತಗಟ್ಟೆಗಳಲ್ಲಿ ಕಂಡುಬಂದಿತು.

ಇಂದು ಕ್ಷೇತ್ರದಾದ್ಯಂತ ಮೋಡ ಕವಿದ ವಾತಾವರಣ ಇರುವುದರಿಂದ ಜನತೆ ಮತ ಚಲಾಯಿಸುವುದಕ್ಕೆ ಮತ ಗಟ್ಟಗಳತ್ತ ಬರುತ್ತಿರುವುದು ಕಂಡುಬರುತ್ತಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು