News Karnataka Kannada
Thursday, April 18 2024
Cricket
ಕರ್ನಾಟಕ

ಹಾಸನ ಜಿಲ್ಲೆಯಲ್ಲಿ ‌ಕೋವಿಡ್ ಗೆ ಮತ್ತೊಂದು ಬಲಿ: ಸಾವಿನ ಸಂಖ್ಯೆ ೨೬ಕ್ಕೆ ಏರಿಕೆ

Photo Credit :

ಹಾಸನ ಜಿಲ್ಲೆಯಲ್ಲಿ ‌ಕೋವಿಡ್ ಗೆ ಮತ್ತೊಂದು ಬಲಿ: ಸಾವಿನ ಸಂಖ್ಯೆ ೨೬ಕ್ಕೆ ಏರಿಕೆ

ಹಾಸನ‌: ಜಿಲ್ಲೆಯಲ್ಲಿ ಮತ್ತೊಂದು ಕೊವಿದ್ 19 ಸಾವು ಸಂಭವಿಸಿದೆ. ಇದರೊಂದಿಗೆ ಕೊವಿದ್ ಸಾವಿನ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

ಹಾಸನ‌ ನಗರದ 48 ವರ್ಷದ ‌ವ್ಯಕ್ತಿಯೊಬ್ಬರು ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.  ತೀವ್ರ ಉಸಿರಾಟದ ಸಮಸ್ಯೆ ,ಮಧುಮೇಹ ರೋಗ ಮತ್ತಿತರ ಅನಾರೋಗ್ಯ ಎದುರಿಸುತ್ತಿದ್ದ ಅವರನ್ನು ಶಂಕಿತ ಕೊವಿದ್ ಪ್ರಕರಣ ಎಂದು ಪರಿಗಣಿಸಿ ಜು 17 ರಂದು   ಅಸ್ಪತ್ರೆಯ ಐ.ಸಿ.ಯು ನಲ್ಲಿ ದಾಖಲಿಸಲಾಗಿತ್ತು.

ರಾಪಿಡ್ ಟೆಸ್ಟ್ ನಲ್ಲಿ ಕೊವಿದ್ ಪಾಸಿಟಿವ್ ಎಂದು ವರದಿ ಬಂದ ಕಾರಣ  ಅವರನ್ನು ಕೋವಿದ್ ಐ.ಸಿ.ಯು ಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಅದರೆ ಚಿಕಿತ್ಸೆ ಫಲಕಾರಿಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಶಸ್ಚಿಕಿತ್ಸಕರಾದ ಡಾ ಕೃಷ್ಣಮೂರ್ತಿ ತಿಳಿಸಿದ್ದಾರೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು