News Karnataka Kannada
Friday, April 19 2024
Cricket
ಕರ್ನಾಟಕ

ಶಿವಮೊಗ್ಗದಲ್ಲಿ ಮತ್ತೊಂದು ರೀತಿಯ ಹೊಸಾ ವೈರಸ್ ಪತ್ತೆ

Photo Credit :

ಶಿವಮೊಗ್ಗದಲ್ಲಿ ಮತ್ತೊಂದು ರೀತಿಯ ಹೊಸಾ ವೈರಸ್ ಪತ್ತೆ

ಶಿವಮೊಗ್ಗ : ಹೊಸ ಹೊಸ ರೀತಿಯ ಸಂಕ್ರಮಿಕ ರೋಗಗಳ ಹೆಸರು ಕೇಳಿ ಬರುತ್ತಿದ್ದು, ಕೊರೋನಾ ದಾಳಿಯಿಂದ ತತ್ತರಿಸುತ್ತಿರುವಾಗಲೇ ಮಲೆನಾಡಿನಲ್ಲಿ ಕವಾಸಕಿ ರೋಗದ ಹಾವಳಿ ಆರಂಭವಾಗಿದೆ .

 

 ಕವಾಸಕಿ ರೋಗಕ್ಕೆ 8 ಮಕ್ಕಳಲ್ಲಿ ಸೋಂಕಿನ ಲಕ್ಷಣ ಕಂಡು ಬಂದಿದ್ದು , ನಾಲ್ವರು ಮಕ್ಕಳು ಕವಾಸಕಿ ರೋಗದಿಂದ ಮೃತಪಟ್ಟಿದ್ದಾರೆ . ಪೌಷ್ಠಿಕಾಂಶದ ಕೊರತೆ ಇರುವ ಮಕ್ಕಳು ಈ ರೋಗಕ್ಕೆ ಸುಲಭವಾಗಿ ತುತ್ತಾಗುತ್ತಿದ್ದಾರೆ . 

 

ಕೊರೋನಾ ಸೋಂಕಿತ ಮಕ್ಕಳಲ್ಲಿ ಇದೀಗ ಕವಾಸಕಿ ರೋಗದ ಲಕ್ಷಣ ಕಂಡು ಬಂದಿದ್ದು , ಆರೋಗ್ಯ ಕಾರ್ಯಕರ್ತರ ಚಿಂತೆಗೆ ಕಾರಣವಾಗಿದೆ . ಈ ರೋಗಕ್ಕೆ ತುತ್ತಾದ ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ತಲೆದೋರುತ್ತಿವೆ . 1967 ರಲ್ಲಿ ಜಪಾನ್ ವೈದ್ಯರಾದ ಟೊಮಿಸಾಕಿ ಕವಾಸಕಿ ಈ ರೋಗ ಪತ್ತೆ ಹಚ್ಚಿದ್ದರು ಎಂದು ವರದಿಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು